ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಮ್ಮೇಳನದಲ್ಲಿ ವೈಜ್ಞಾನಿಕ ಅರಿವು ಮೂಡಿಸಿದ ಹುಲಿಕಲ್ ನಟರಾಜು

ಆನಂದ್ ಹಳ್ಳಿ

ಹುಲಿಕಲ್ ನಟರಾಜ್ ರವರು ಪವಾಡ ಬಯಲು ಕಾರ್ಯಕ್ರಮದಲ್ಲಿ ವಿಭೂತಿ ತೆಗೆಯುವುದು, ಬೆಂಕಿ ಮೈ ಮೇಲೆ ಆಡಿಸುವುದು, ತೆಂಗಿನಕಾಯಿಯಿಂದ ಅಂತರ್ಜಲ  ಕಂಡುಹಿಡಿಯುವುದು, ವಾಮಾಚಾರ ಕಂಡುಹಿಡಿಯುವುದು ಇತರ ಮೂಡನಂಬಿಕೆಗಳ ಕುರಿತು ವೈಜ್ಞಾನಿಕ ಅರಿವು ಮೂಡಿಸಿದರು.


 

‍ಲೇಖಕರು G

11 February, 2013

1 Comment

  1. ಪಂಡಿತಾರಾಧ್ಯ ಮೈಸೂರು

    ಸಮ್ಮೇಳನದಲ್ಲಿ ಈ ಸಲ ಹುಲಿಕಲ್ ನಟರಾಜ್ ಆವರಿಂದ ವೈಚಾರಿಕ ಜಾಗೃತಿಯ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಿದ್ದು ಮೆಚ್ಚುವಂಥದು. ಇದು ಪ್ರತಿ ಸಮ್ಮೇಳನದಲ್ಲಿಯೂ ಇಂಥ ಕಾರ್ಯಕ್ರಮಗಳು, ವಿಚಾರಗೋಷ್ಠಿಗಳು ನಡೆಯಲಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading