ಕನ್ನಡ ಸಾಹಿತ್ಯ ಕಂಡ ಭಿನ್ನ ದನಿ, ಸಂವೇದನೆಯ ಕಥೆಗಾರ ಕಾ ತ ಚಿಕ್ಕಣ್ಣ ಅವರ ಕಥೆಗಳು ಈಗ ರಂಗವೇರಲು ಸಜ್ಜಾಗಿವೆ. ಕಥೆಗಳು ರಂಗ ಏರುತ್ತದೆ ಅಂದರೆ ಕಥೆ ನಾಟಕವಾಗಿ ಹೋಗುತ್ತದೆ. ಆದರೆ ಇಲ್ಲಿ ಹಾಗಲ್ಲ. ಸಿ ಬಸವಲಿಂಗಯ್ಯ ನೇರವಾಗಿ ಚಿಕ್ಕಣ್ಣ ಅವರ ಕಥೆಗಳನ್ನು ಹಾ..ಹಾಗೆ ರಂಗಕ್ಕೆತ್ತಿ ಇಟ್ಟಿದ್ದಾರೆ. ಸಂಸ ರಂಗ ಪತ್ರಿಕೆ ನಡೆಸುವ ಸುರೇಶ ಈ ಸಾಹಸಕ್ಕೆ ಮುಂದಾಗಿದ್ದಾರೆ. ‘ಕಾತಚಿ ಕಥಾ ಲೋಕ’ ಎಂಬ ಹೆಸರಿನ ಈ ಕಥಾ ನಾಟಕ ಸಧ್ಯವೇ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದೆ.
ಕಲಾವಿದ ಸಮೂಹ ಸುರೇಶ್ ಅವರು ರಿಹರ್ಸಲ್ ನಡೆಯುತ್ತಿರುವಾಗ ತಮ್ಮ ಕ್ಯಾಮೆರಾ ಕಣ್ಣಿನ ಮೂಲಕ ನಾಟಕ ನೋಡಿದ್ದು ಹೀಗೆ.
ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ ಮಾಡಿ-








thank u sir for sharing this event .hope u will see the play on 4th 5th 6th auguest at ravindra kalashetra and plaese let me know about the play and my design of the set and costumes for this production .