hogi nodide.dabba andre dabba. nodok hogbedi.
~apara
Loading...
ವಸುಧೇಂದ್ರ
on 2 May, 2010 at 10:26 AM
ಪ್ರಿಯರೆ,
ನಾನೂ ಸಿನಿಮಾ ನೋಡಿದೆ. ಭಾಸ್ಕರ್ ರವರ ಛಾಯಾಗ್ರಹಣ ಚೆನ್ನಾಗಿದೆ. ಎರಡು ಹಾಡು, ಸಂಗೀತ ಚೆನ್ನಾಗಿದೆ. ಮೀರಾ ಜಾಸ್ಮನ್ ಕಣ್ಣಿನ ಭಾಷೆ ಮೋಡಿ ಮಾಡುವಂತಿದೆ. ಇವಿಷ್ಟನ್ನು ಹೊರ ಪಡಿಸಿದರೆ ಸಿನಿಮಾ ತುಂಬಾ ಕಳಪೆಯಾಗಿದೆ. ಚಿತ್ರಕತೆ ಎಷ್ಟು ಬಾಲಿಶವಾಗಿದೆಯೆಂದರೆ, ನಿರ್ದೇಶನದ ವಿದ್ಯಾರ್ಥಿಯಾಗಿದ್ದರೆ ಅವನನ್ನು ಖಂಡಿತಾ ಫೇಲ್ ಮಾಡಬಹುದು. ಆದರೆ ಚಿತ್ರ ಮಾಡಿರುವುದು ಖ್ಯಾತ ನಿರ್ದೇಶಕ ಎಂ.ಎಸ್. ಸತ್ಯು ಅವರು. 200 ರೂಪಾಯಿ ಹಣ ತೆತ್ತು ಸಿನಿಮಾ ನೋಡಿ ಮೋಸ ಹೋದಂತಾಗುತ್ತದೆ. ಸಿನಿಮಾಗಳಿಗೂ ಗ್ರಾಹಕ ವೇದಿಕೆ ಬೇಕೆನ್ನಿಸುತ್ತದೆ.