ಚಿತ್ರಗಳು : ಲಕ್ಷ್ಮೀನಾರಾಯಣ .ವಿ.ಎನ್
ಮೈಸೂರಿನಲ್ಲಿ ನಿರಂತರ ಫೌಂಡೇಶನ್ ವತಿಯಿಂದ ರಂಗಾಯಣದ ವನರಂಗದಲ್ಲಿ 5 ದಿನದ ನಾಟಕೋತ್ಸವ 23ರಿಂದ ಪ್ರಾರಂಭವಾಗಿದೆ.ಸಿ ಆರ್. ಸಿಂಹ ಉದ್ಘಾಟಿಸಿದ ಉತ್ಸವದ ಮೊದಲ ನಾಟಕ ‘ಸತ್ತವರ ನೆರಳು’ ಬೆಂಗಳೂರಿನ ಬೆನಕ ತಂಡ ಅಭಿನಯಿಸಿದ ನಾಟಕದ ಕೆಲವು ದೃಶ್ಯಗಳು ನಿಮಗಾಗಿ…
ಇನ್ನಷ್ಟು ಫೋಟೋಗಳು : ಸೈಡ್ ವಿಂಗ್






0 Comments