ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಚಿನ್ ಅಂಕೋಲಾ ರ 'ಟಾಪ್ 10'

ಸಚಿನ್ ಅಂಕೋಲಾ 
“ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು.
ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು
ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ
ನೀವೂ ಸಹಾ ನಿಮ್ಮ ಓದಿನ ಪಟ್ಟಿ ಕಳಿಸಿ avadhimag@gmail.com ಗೆ. ನಿಮ್ಮ ಫೋಟೋ ಸಮೇತ

1. ಮಲ್ಲಿಗೆ ಹೂವಿನ ಸಖ- ಕಥಾ ಸಂಕಲನ- ಟಿ ಎಸ್ ಗೊರವರ
2.ತೊಗಲ ಚೀಲದ ಕರ್ಣ- ಮಹಾಕಾವ್ಯ- ಎಚ್ ಲಕ್ಷ್ಮೀನಾರಾಯಣಸ್ವಾಮಿ

3.ಬ್ರೆಕ್ಟ್ ಪರಿಣಾಮ- ಕವನ ಸಂಕಲನ- ರಾಜೇಂದ್ರ ಪ್ರಸಾದ್
4. ನೆಗೆವ ಪಾದದ ಜಿಗಿತ- ಕವನ ಸಂಕಲನ- ಎಚ್ ಎಸ್ ಅನುಪಮಾ
5.ಬುದ್ಧ ಚರಿತೆ-ಖಂಡ ಕಾವ್ಯ- ಎಚ್ ಎಸ್ ಅನುಪಮಾ

6.ಪಾಪು ಗಾಂಧಿ, ಗಾಂಧಿ ಬಾಪು ಆದ ಕಥೆ- ಬೊಳುವರ್ ಮಹಮದ್ ಕುಂಞ
7.ಗೌರ್ಮೆಂಟ್ ಬ್ರಾಹ್ಮಣ- ಆತ್ಮಕಥೆ- ಅರವಿಂದ ಮಾಲಗತ್ತಿ
8.ನಾವಲ್ಲ-ಕಥಾ ಸಂಕಲನ- ಎಸ್ ಎನ್ ಸೇತುರಾಮ್
9.ಜಂಗುಂ ಜಕ್ಕುಂ- ಕಾದಂಬರಿ- ವಿಷ್ಣು ನಾಯ್ಕ್
10.ಮೀನು ಪೇಟೆಯ ತಿರುವು-ಕವನ ಸಂಕಲನ- ರೇಣುಕಾ ರಮಾನಂದ

‍ಲೇಖಕರು Avadhi

26 January, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading