ಆತ್ಮೀಯರೇ,
ಸಂವಾದ ಸಂಸ್ಥೆಯ ಆಶ್ರಯದಲ್ಲಿ 2011ರ ಡಿಸೆಂಬರ್ 22,23 ಮತ್ತು 24 ರಂದು ಬೆಂಗಳೂರಿನಲ್ಲಿ ” ಪ್ರಭುತ್ವ, ನಾಗರಿಕ ಸಮಾಜ, ಸಾಮಾಜಿಕ ಚಳುವಳಿಗಳು ಮತ್ತು ಬ್ರಷ್ಟಾಚಾರ” ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ ಸಂಘ-ಸಂಸ್ಥೆ, ಸಂಘಟನೆಗಳ ಯುವ ನಾಯಕ-ನಾಯಕಿಯರು ಭಾಗವಹಿಸಬಹುದು. ಹೆಚ್ಚಿನ ವಿವರಗಳಿಗೆ ಈ ಕೆಳಕಂಡ ವಿಳಾಸದಲ್ಲಿ ಸಂಪರ್ಕಿಸಿ. ಈ ಸುದ್ಧಿಯನ್ನು ಇತರರಿಗೂ ತಿಳಿಸಿ.
ಜನಾರ್ಧನ ಕೆಸರಗದ್ದೆ : 9448380585
ಮುರಳಿ ಮೋಹನ ಕಾಟಿ : 9972089471







0 Comments