
ಸಂದೀಪ್ ನಾಯಕ್ ಈ ಸಾಲಿನ ಛಂದ ಪುಸ್ತಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮೂಲತಃ ಉತ್ತರ ಕನ್ನಡದ ಸಂದೀಪ್ ಪ್ರಜಾವಾಣಿ ಸಾಪ್ತಾಹಿಕದಲ್ಲಿ ಪತ್ರಕರ್ತ. ಸಿನೆಮಾ ಬರವಣಿಗೆಯಲ್ಲೂ ಎತ್ತಿದ ಕೈ.
ಸ್ನೇಹಜೀವಿ. ಒಳ್ಳೆಯ ವಿಮರ್ಶಕ. ಯಾವ ಮುಲಾಜೂ ಇಲ್ಲದೆ ಇದ್ದದ್ದನ್ನು ಇದ್ದ ಹಾಗೆ ಹೇಳುವ ಗುಣ. ಛಂದ ಹಸ್ತಪ್ರತಿ ಪ್ರಶಸ್ತಿ ಕನ್ನಡದ ಮನ್ನಣೆ ಗಳಿಸಿದೆ. ಇಂತಹ ಪ್ರಶಸ್ತಿಯೊಂದು ಸಂದೀಪ್ ನಾಯಕ್ ಗೆ ಸಂದಿರುವುದು ನಮಗೆ ಹೆಮ್ಮೆ.
ಕಥೆಗಾರ ಅಮರೇಶ್ ನುಗಡೋಣಿ ಈ ಬಾರಿಯ ತೀರ್ಪುಗಾರರಾಗಿದ್ದರು.
ಸಂದೀಪ್ ನಾಯಕ್ ಗೆ ಛಂದ ಪ್ರಶಸ್ತಿ
ನಿಮಗೆ ಇವೂ ಇಷ್ಟವಾಗಬಹುದು…





ಅಭಿನಂದನೆಗಳು.. ಸಂದೀಪ್ ನಾಯಕ್…
ಸಂದೀಪ್ ಮುಖ ನೋಡಿ ಭಾಳಾ ದಿನಗಳಾಗಿತ್ತು. ಛಂದ ಪ್ರಶಸ್ತಿಗಾಗಿ ಅಭಿನಂದನೆಗಳು. ಇನ್ನೂ ಚಂದ ಮತ್ತು ತುಂಬ ಬರೀರಿ
tumbaa khushhiyaayitu sandeep.
congrats!
uma rao