ಕನ್ನಡ ಸಾಹಿತ್ಯ, ಸಂಸ್ಕೃತಿ ಪತ್ರಿಕೆ “ಸಂಚಯ” ದ ಹೊಸ ಸಂಚಿಕೆ ಮಾರುಕಟ್ಟೆಗೆ ಬಂದಿದೆ.
ಡಿ.ವಿ.ಪ್ರಹ್ಲಾದ್ ಅವರ ಸಂಪಾದಕತ್ವದಲ್ಲಿ ಹೊರಬರುತ್ತಿರುವ ಸಂಚಯ ಈ ಬಾರಿ ಜಯಂತ ಕಾಯ್ಕಿಣಿ ಅವರ ಕಾವ್ಯಲೋಕದ ಬಗ್ಗೆ ಸುಮತಿ ಶೆಣೈ, ಕುವೆಂಪು ಕಾದಂಬರಿಗಳು ಮತ್ತು ಕುವೆಂಪು ಕಾವ್ಯದ ಧೋರಣೆಗಳ ಬಗ್ಗೆ ಬಿ.ಎನ್.ಸುಮಿತ್ರಾಬಾಯಿ ಹಾಗೂ ವಿ.ಚಂದ್ರಶೇಖರ ನಂಗಲಿ ಹಾಗೂ ಅಕ್ಕಮಹಾದೇವಿ ಅವರ ಬಗೆಗಿನ ಲೇಖನಗಳನ್ನು ಹೊಂದಿದೆ.
ಜಿ.ವಿ ಆನಂದಮೂರ್ತಿ, ಸ್ವಾಮಿನಾಥ, ಜಿ.ಪಿ.ಬಸವರಾಜು ಅವರ ಕವಿತೆಗಳು, ಹೊಸ ಪುಸ್ತಕಗಳ ಪರಿಚಯ ಲೇಖನಗಳನ್ನೂ ‘ಸಂಚಯ’ ಹೊತ್ತು ತಂದಿದೆ.







0 Comments