ಕೃಷ್ಣ ಆಲನಹಳ್ಳಿ…ಹೆಸರೇ ಸಾಕು ಯೊವ್ವನಕ್ಕೆ ಕಿಚ್ಚು ಹಚ್ಚಲು. ತನ್ನ ಕಥೆ ಕವಿತೆಗಳ ಮೂಲಕ ಒಂದು ತಲೆಮಾರನ್ನೇ ಕಾಡಿದ, ಇನ್ನೂ ಕಾಡುತ್ತಲೇ ಇರುವ ಕೃಷ್ಣನ ಅಪರೂಪದ ಛಾಯಾಚಿತ್ರ ಇಲ್ಲಿದೆ. ಮಂಗಳೂರಿನ ಸಜ್ಜನ ಯಜ್ಞ ಅದನ್ನು ಸೆರೆ ಹಿಡಿದಿದ್ದಾರೆ. ಸುಧನ್ವ ದೇರಾಜೆ ಅವರ ಸುಂದರ ತಾಣ ‘ಚಂಪಕಾವತಿ’ ಯಿಂದ ನಿಮಗಾಗಿ ಎಗರಿಸಲಾಗಿದೆ.
ಶ್ರೀಕೃಷ್ಣನಂತೊಂದು ಮುಗಿಲು…..
ನಿಮಗೆ ಇವೂ ಇಷ್ಟವಾಗಬಹುದು…





0 Comments