ಬೆಂಗಳೂರಿನಲ್ಲಿ ಮತ್ತೊಮ್ಮೆ ಮೀಡಿಯಾ ಹಬ್ಬ ಆರಂಭವಾಯಿತು. ಮೀಡಿಯಾ ಕಿಡ್ಸ್ ಎಂದೇ ಬಣ್ಣಿಸಲ್ಪಡುತ್ತಿರುವ ಈ ಜನಾಂಗಕ್ಕೆ ಮಾಧ್ಯಮದ ಒಳ ಹೊರಗನ್ನು ಪರಿಚಯಿಸುವ ಪ್ರಯತ್ನವೇ ಮೀಡಿಯಾ ಹಬ್ಬ. ಸತತ ನಾಲ್ಕನೇ ವರ್ಷದಲ್ಲಿರುವ ಹಬ್ಬ.
ವಿಜಯನಗರ ಬಿಂಬ ದ ಒತ್ತಾಸೆಯಿಂದಾಗಿ ಮಕ್ಕಳು ಮಾಧ್ಯಮದ ಬಗ್ಗೆ ಒಂದಿಷ್ಟು ಹೆಚ್ಚೇ ಕಲಿತು ಹೆಜ್ಜೆ ಹಾಕುತ್ತಿದ್ದಾರೆ. ಈ ಸಾಲಿನ ಹಬ್ಬವನ್ನು ಜಿ ಎನ್ ಮೋಹನ್ ಉದ್ಘಾಟಿಸಿದರು. ಮಾಧ್ಯಮ ರಂಗದಲ್ಲಿ ಸಾಕಷ್ಟು ಕೆಲಸ ಮಾಡಿರುವ ಮುರಳಿ ಮೋಹನ ಕಾಟಿ ತಂಡ ಅಚ್ಚುಕಟ್ಟಾಗಿ ಹಬ್ಬ ನಡೆಸುತ್ತಿದ್ದಾರೆ. ರಜತ್, ಶಿವು ಮೋರಿಗೇರಿ ಹಬ್ಬದ ಇತರ ಅತಿಥಿಗಳು.
ಈ ಕಾರ್ಯಕ್ರಮದ ಚಿಣ್ಣರ ಕಲರವದ ಸ್ಮರಣೀಯ ಕ್ಷಣಗಳ ಝಲಕ್ ನಿಮಗಾಗಿ
ಪೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :





ಮಕ್ಕಳ ಮನವರಿತು ಮಾಧ್ಯಮದ ಪರಿಚಯ ಮಾಡಿದರು ಮುರಳಿ ಮೋಹನ್ ಕಾಟಿ. ಛಾಯಾ ಭಗವತಿ ಯವರು ರೇಡಿಯೋ ಮಾಧ್ಯಮದ ಪರಿಚಯ ಮಾಡಿದರು. ಮಕ್ಕಳು ದಿನಪತ್ರಿಕೆ ಮಾಡಿದರಲ್ಲದೆ ಬಾನುಲಿ ಕಾರ್ಯ ಕ್ರಮ ವನ್ನು ಮಾಡಿದರು.
ಇಂದು stop gap animation ತರಗತಿ ನಡೆಯುತ್ತಿದೆ. ಮಕ್ಕಳು ಮಾಡಿದ ಫಿಲಂ ಗಳು ತಯಾರಾಗುತ್ತಿವೆ.
ಇಂದು stop gap animation ತರಗತಿ ನಡೆಯುತ್ತಿದೆ. ಮಕ್ಕಳು ಮಾಡಿದ ಫಿಲಂ ಗಳು ತಯಾರಾಗುತ್ತಿವೆ.
children enjoyed media habba , excitedly drawing pictures for stop animation. title and three films. production going on.thanks to G.N.Mohan and team.
vijayanagarabimbadalli chinnara chavadi media habba makkalige habbaave sari. thumba informative agide.80 papergalu thayaradavu.chayabhagavati avara margadrshanadalli akshavaniya ugama hagoo adara sadythegalu heeli makkala kaili 8 gingles tayarisidaru. chennagithu.mohan katiyavara thandavaru makkalige madhyamada yellaparichaya with practicals sundaravagi madisuthiddare.makkalu excite agiddare.
media habba udhgatisi yashaswiyagi nadesikoduthiruva G N MOHAN thandavarige vandanegalu. innu naale tv bagge hagoo thumba kuthuhalakariyada karyakrama prashnartha mandya ramesh avarodane putani ptrakartharu nadesikodaliddare. sanje banni yellaru