ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಶುಕ್ರಸ೦ಗಮ….’ – ಉಷಾ ಕಟ್ಟೆಮನೆ ಬರೀತಾರೆ

ನಾಳೆ ಶುಕ್ರ ಸಂಗಮ; ಶತಮಾನಕ್ಕೊಮ್ಮೆ ಘಟಿಸುವುದಂತೆ.

ಈ ಭೂಮಿಯಲ್ಲಂತೂ ನಮ್ಮಿಬ್ಬರ ಕಣ್ಣುಗಳು ಸಂಗಮಿಸಲಿಲ್ಲ.

ಸುಮೂರ್ತ ನಾಳೆ; ಆಕಾಶಕ್ಕೆ ನೆಟ್ಟುಬಿಡು ದೃಷ್ಟಿ.

ತ್ರಿಕೋನ ಗೋಪುರವಾಗಲಿ.

ದೃಷ್ಟಿಸಂಗಮಕ್ಕೆ ಸೂರ್ಯ ಸಾಕ್ಷಿಯಾಗಲಿ

]]>

‍ಲೇಖಕರು G

6 June, 2012

3 Comments

  1. ಪರಶುರಾಮ ಕಲಾಲ್

    ಶುಕ್ರ ಸಂಗಮದ ಬಗ್ಗೆ ಚಂದ ಕವಿತೆ ದೃಷ್ಠಿಸಂಗಮಕ್ಕೆ ಶತಮಾನ ಸಾಕ್ಷಿಯಾಗಲಿ

  2. D.RAVI VARMA

    ಮೇಡಂ, ಸಮಯೋಚಿತ ಹಾಗೂ ತುಂಬಾ ಭಾವ ಪೂರ್ಣ ನಿವೇದನೆ .

  3. D.RAVI VARMA

    ಸುಮೂರ್ತ ನಾಳೆ; ಆಕಾಶಕ್ಕೆ ನೆಟ್ಟುಬಿಡು ದೃಷ್ಟಿ.
    ತ್ರಿಕೋನ ಗೋಪುರವಾಗಲಿ.
    ದೃಷ್ಟಿಸಂಗಮಕ್ಕೆ ಸೂರ್ಯ ಸಾಕ್ಷಿಯಾಗಲಿ
    ultimate expression namma badukge belagannu koduva suryane saakshiyaadare inneke ii jagada chinte allave
    excellent .
    ravivarma hosapete

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading