ಸಂತ ಶಿಶುನಾಳ ಶರೀಫ 19 ನೇ ಶತಮಾನದ ದಾರ್ಶನಿಕ ಕವಿ,ಸಮಾಜ ಸುಧಾರಕ,ಕನ್ನಡದ ಕಬೀರ ಎಂದೆನಿಸಿಕೊಂಡವ.ಜನಸಾಮಾನ್ಯರ ದೈನಂದಿನ ಜೀವನದ ಚಿತ್ರಣದ ಮೂಲಕವೇ ಬದುಕಿನ ಆಧ್ಯಾತ್ಮಿಕ ದರ್ಶನ ಮಾಡಿಸಿದವ.ಆತ್ಮ-ಪರಮಾತ್ಮದ ನಂಟು ಬೆಸೆದ ಕನ್ನಡದ ಆರಂಭಿಕ ಮುಸಲ್ಮಾನ ಸಂತ ಕವಿ.
ಈತನ ಬದುಕನ್ನಾಧರಿಸಿದ ಕಥೆಯನ್ನು ರಸವತ್ತಾಗಿ ಶ್ರೀ ನಾಗಾಭರಣ ಅವರು ತೆರೆಯಮೇಲೆ ಚಿತ್ರಿಸಿದ್ದಾರೆ ಹಾಗೂ ಶ್ರೀ ಸಿ.ಅಶ್ವಥ್ ಅವರ ಶ್ರೇಷ್ಠ ಸಂಗೀತ ಸಂಯೋಜನೆಯಿದೆ.ಶ್ರೀಧರ್,ಗಿರೀಶ್ ಕಾರ್ನಾಡ್,ಸುಮನ್ ರಂಗನಾಥ್ರ ತಾರಾಗಣವಿದೆ.







0 Comments