ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಿವಸುಂದರ್ ಬರೆದ ‘ಚಾರ್ವಾಕ’

2 Comments

  1. arun joladkudligi

    ಕನ್ನಡದ ತಿಳುವಳಿಕೆಯನ್ನು ಭಿನ್ನವಾಗಿ ವಿಸ್ತರಿಸುತ್ತಿರುವ ಶಿವಸುಂದರ ಅವರ ಚಾರ್ವಾಕ ಕಾಲಂ ಪುಸ್ತಕ ರೂಪದಲ್ಲಿ ಬರುತ್ತಿರುವುದು ನನಗಂತು ವಯಕ್ತಿಕವಾಗಿ ತುಂಬಾ ಸಂತೋಷದ ಸಂಗತಿ. ಗೌರಿ ಲಂಕೇಶ್ ಪತ್ರಿಕೆ ತೆಗೆದುಕೊಳ್ಳುತ್ತಲೂ ಚಾರ್ವಾಕ ಓದುವುದು ನನ್ನ ಮೊದಲ ಆದ್ಯತೆ. ವರ್ತಮಾನದ ಯಾವುದೇ ಸಂಗತಿಯ ಬಗ್ಗೆ ಶಿವಸುಂದರ ಅವರ ಪ್ರತಿಕ್ರಿಯೆ ಏನು ಎಂಬುದನ್ನು ತಿಳಿಯಲು ಬರಲಿರುವ ಲಂಕೇಶ್ ಗಾಗಿ ಕಾಯುತ್ತಿರುತ್ತೇನೆ. ಈಚೆಗೆ ಲಾಡೆನ್ ಅಂತ್ಯದ ಕುರಿತು ದೊಡ್ಡ ಉಗ್ರಗಾಮಿ ಸಣ್ಣ ಉಗ್ರಗಾಮಿಯನ್ನು ಕೊಂದ ಎನ್ನುವ ಬರಹದಲ್ಲಿ ಅಮೇರಿಕದ ನಿಜ ಬಣ್ಣವನ್ನು ಬಯಲುಗೊಳಿಸಿದ್ದರು. ನನ್ನ ಓದಿನ ಮಿತಿಯಲ್ಲಿ ಕನ್ನಡ ಪತ್ರಿಕೆಗಳ ಬರಹಗಳಲ್ಲಿಯೇ ಶಿವಸುಂದರ್ ಅವರ ಬರಹ ವಿಶಿಷ್ಟ ಒಳನೋಟದ್ದಾಗಿತ್ತು. ಹೀಗೆ ನಮ್ಮ ತಿಳುವಳಿಕೆಯನ್ನು ಭಿನ್ನವಾಗಿ ವಿಸ್ತರಿಸುತ್ತಾ ಗೌರಿ ಲಂಕೇಶ ಪತ್ರಿಕೆಯ ಮೌಲ್ಯವನ್ನು ಹೆಚ್ಚಿಸಿದ್ದಾರೆ.ಈ ಸಂದರ್ಭದಲ್ಲಿ ಶಿವಸುಂದರ್ ಅವರಿಗೆ ಅಭಿನಂದನೆಗಳು.

  2. bm basheer

    ನಿಜ. ಕನ್ನಡದ ಅಪರೂಪದ ಚಿಂತಕರಲ್ಲಿ ಶಿವಸುಂದರ್ ಒಬ್ಬರು. ಅವರಷ್ಟು ಆಳವಾಗಿ ವಿಷಯವನ್ನು ಗ್ರಹಿಸಿ, ವಾದಗಳನ್ನು ಮಂಡಿಸುವವರು ತೀರ ಕಡಿಮೆ. ಅವರ ಇನ್ನಷ್ಟು ಬರಹಗಳು ಪುಸ್ತಕದ ರೂಪದಲ್ಲಿ ಬರಬೇಕು.-ಬಿ. ಎಂ. ಬಷೀರ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading