ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಾಲೆಗಳಲ್ಲಿ ಕನ್ನಡ ರಂಗಭೂಮಿ…

ಇ0ಗ್ಲಿಶ್ ಶಾಲ ಮಕ್ಕಳಲ್ಲಿ ಕನ್ನಡ ರ0ಗಭೂಮಿಯ ಬಗ್ಗೆ ಆಸಕ್ತಿ ಮೂಡಿಸಲು ಹಲವಾರು ಶಾಲೆಗಳಲ್ಲಿ ನಾಟಕ ಪ್ರದರ್ಶನ ಹಾಗು ಸ0ವಾದ ನಡೆಸಲಿದೆ.

ಪ್ರತಿ ಶಾಲೆಯಲ್ಲಿ ಸಾವಿರಾರು ಮಕ್ಕಳು ಹಾಗು ಅಧ್ಯಾಪಕರು ಈ ಪ್ರದರ್ಶನ ಹಾಗು ಸ0ವಾದದಲ್ಲಿ ಭಾಗವಹಿಸಲಿದ್ದಾರೆ.

ನವೆ0ಬರ್-4-2011ರ0ದು ಬೆಳಿಗ್ಗೆ 10-30 ಹಾಗು 12-30ಕ್ಕೆ ಸಂಕುಲ ಥೀಯೆಟರ್ ಇನ್ತ್ಟಿಟ್ಯೂಟ್ ವತಿಯಿಂದ ವಿಶೇಷ ನಾಟಕ ಪ್ರದರ್ಶನ ನಡೆಯಲಿದೆ.

ಪ್ರದರ್ಶನ ಉಚಿತ.

ಸ್ಥಳ; ಇನ್ಸೈಟ್ ಅಕಾಡೆಮಿ, ಇಸ್ರೊ ಲೆಔಟ್ .

ಮೊ:9341213345.

 

‍ಲೇಖಕರು avadhi

2 November, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading