ಶಾಂತಿ ಅಪ್ಪಣ್ಣ
ವಿ ಸ ಖಂಡೇಕರ್ ಅವರ ಯಯಾತಿ

ಭೈರಪ್ಪನವರ ಪರ್ವ, ವಂಶವೃಕ್ಷ , ತಂತು, ದಾಟು

ಚದುರಂಗ ಅವರ ಸರ್ವಮಂಗಳಾ
ಎಂ ಕೆ ಇಂದಿರಾ ಅವರ ಗೆಜ್ಜೆ ಪೂಜೆ
ತರಾಸು ಅವರ ದುರ್ಗಾಸ್ತಮಾನ

ಪದ್ಮನಾಭ ಸೋಮಯಾಜಿ ಅವರ ಮಹಾಕವಿ ಕಾಳಿದಾಸ
ಜಿ ವಿ ಅಯ್ಯರ್ ಅವರ ಶಾಂತಲಾ
ಯು ಆರ್ ಅನಂತಮೂರ್ತಿ ಅವರ ಐದು ದಶಕಗಳ ಕಥೆಗಳು
ರಿಚರ್ಡ್ ಪ್ಯಾಟರ್ಸನ್ ಅವರ ಪ್ರೊಟೆಕ್ಟ್ ಅಂಡ್ ಡಿಫೆಂಡ್
ಸಿಡ್ನಿ ಶೆಲ್ಡನ್ ಅವರ ವಿಂಡ್ ಮಿಲ್ಸ್ ಆಫ್ ಗಾಡ್ಸ್
ಅರುಂಧತಿ ರಾಯ್ ಅವರ ಗಾಡ್ ಆಫ್ ಸ್ಮಾಲ್ ಥಿಂಗ್ಸ್ .







ಶಾಂತಿ ಅಪ್ಪಣ್ಣ ಅವರಿಗೆ– ಶಾಂತಲಾ ಕಾದಂಬರಿ ಕೆ ವಿ ಅಯ್ಯರ್ ಅವರದ್ದು ಅಲ್ಲವೇ?
houdu ,kantappinindaada pramaadakke dayavittu kshame irali sriranga avare ,
dhanyavaadagalu
“ಶಾಂತಲಾ” ಕಾವ್ಯಾತ್ಮಕ ಕಾದಂಬರಿಯನ್ನು ಬರೆದವರು ಜಿ.ವಿ.ಅಯ್ಯರ್ ಅಲ್ಲ- “ಕೆ.ವಿ.ಅಯ್ಯರ್”. ರೂಪದರ್ಶಿ, ಸಮುದ್ಯತಾ, ಲೀನಾ ಇನ್ನೂ ಕೆಲವು ಬೆರಳೆಣಿಕೆಯ ಆದರೆ ಅತ್ಯಂತ ಮಹತ್ವದ ರೋಚಕ ಕಥಾ ಸಂಕಲನ ಮತ್ತು ಕಾದಂಬರಿಗಳನ್ನು ರಚಿಸಿದ ಕೆ.ವಿ.ಅಯ್ಯರ್ ವ್ಯಾಯಾಮ ಶಿಕ್ಷಕರಾಗಿದ್ದರೆಂಬುದು ಗಮನಾರ್ಹ.
ಇದೇ ಕಥಾ ವಸ್ತುವನ್ನು ಒಳಗೊಂಡಂತೆ ಮ.ನ.ಮೂರ್ತಿಯವರು “ನಾಟ್ಯರಾಣಿ ಶಾಂತಲಾ” ಐತಿಹಾಸಿಕ ಕಾದಂಬರಿ ಬರೆದರೆ, ಸಿ.ಕೆ.ನಾಗರಾಜರಾವ್ ರವರು ಎರಡು ಸಂಪುಟಗಳಲ್ಲಿ “ಪಟ್ಟ ಮಹಿಷಿ ಶಾಂತಲಾ” ಒಟ್ಟಾರೆ-ಸುಮಾರು-ಎರಡು ಸಾವಿರ ಪುಟಗಳ ಬೃಹತ್ ಕಾದಂಬರಿ ಬರೆದಿದ್ದಾರೆ. ನಿರುಪಮಾ ಸೇರಿದಂತೆ ಇನ್ನೂ ಕೆಲವರಿಗೆ ಶಾಂತಲಾ ಕಥಾ ವಸ್ತು ಕಥೆ-ಕಾದಂಬರಿ ರಚನೆಗೆ ಪ್ರೇರಣೆ ಒದಗಿಸಿದೆ.