`ದ್ವೀಪವ ಬಯಸಿ’ ಓದಿದೆ. ಕಾಡುತ್ತವೆ ಕಾದಂಬರಿಯೊಳಗಿನ ಸಿಗದ ಪಾತ್ರಗಳು. ಸಿಕ್ಕ ಪಾತ್ರಗಳು ‘ದ್ವೀಪವ ಬಯಸಿ ’ ಸಿಕ್ಕೂ ಸಿಗದಲೆ ನಮ್ಮಂತೆಯೇ ‘ದ್ವೀಪವ ಬಯಸಿ’ ಹೊರಟವುಗಳು.
ಕಾದಂಬರಿ ಹೊಕ್ಕರೆ ಮಾಹಿತಿಗಳಿಗೇನೂ ಬರವಿಲ್ಲ. ಭಾವಕ್ಕೂ ಬರವಿಲ್ಲ.
ಎಂ. ಆರ್. ದತ್ತಾತ್ರಿ ಅವರಿಗೆ ವಂದನೆ.
]]>
ಶಾಂತಲಾ ಭಂಡಿ ಓದಿದ ಪುಸ್ತಕ 'ದ್ವೀಪವ ಬಯಸಿ'
ನಿಮಗೆ ಇವೂ ಇಷ್ಟವಾಗಬಹುದು…





0 Comments