ಒನಕೆ ಓಬ್ಬವ್ವನ ಸಾಹಸಗಾಥೆಯ ನಾಡು ಚಿತ್ರದುರ್ಗದಲ್ಲಿ ‘ಭಾರತ ಭಾಗ್ಯ ವಿಧಾತ’ ಧ್ವನಿ ಬೆಳಕು ಕಾರ್ಯಕ್ರಮ ಜನಮಾನಸಗೊಂಡಿದೆ. ಕಾರ್ಯಕ್ರಮ ರೂಪಿಸಿರುವ ವೈಖರಿಗೆ ಪ್ರೇಕ್ಷಕ ಮನಸೋತಿದ್ದಾನೆ. ವೇದಿಕೆಯಲ್ಲಿ ಅನಾವರಣಗೊಳ್ಳುವ ಜನಪದ ಪ್ರಕಾರಗಳಿಗೆ ಶಿಳ್ಳೆ, ಚಪ್ಪಾಳೆಗಳ ಸ್ವಾಗತ. ಕಾರ್ಯಕ್ರಮದ ಕಲಾವಿದರು ತಂತ್ರಜ್ಞರನ್ನು ಕೊಂಡಾಡಿದರು ಚಿತ್ರದುರ್ಗದ ಮಂದಿ.
















0 Comments