ದುಬೈ ಕನ್ನಡಿಗ ಅರ್ಶದ್ ಹುಸೈನ್ ಎಂ.ಹೆಚ್. ಅವರು ಬರೆದಿರುವ ’ವಿಸ್ಮಯ ಪ್ಲಸ್’ ಜಗತ್ತಿನ ವಿಸ್ಮಯಾತಿ ವಿಸ್ಮಯಗಳನ್ನು ಸರಳ ಕನ್ನಡದಲ್ಲಿ ಪ್ರಸ್ತುತಪಡಿಸಿರುವ ಪುಸ್ತಕ. ಪುಸ್ತಕದ ಜೊತೆಯಲ್ಲಿ ಸಿ.ಡಿ.ಯನ್ನು ವಿತರಿಸುತ್ತಿದ್ದು, ವಿಷಯಗ್ರಹಿಕೆಗೆ ಬಹು ಆಯಾಮವನ್ನು ಕಲ್ಪಿಸಿಕೊಟ್ಟಂತಾಗಿದೆ. ಈ ಪುಸ್ತಕವು ದಿನಾಂಕ ೦೭.೦೩.೨೦೧೧ ಸೋಮವಾರ ಸಂಜೆ ೬.೦೦ ಗಂಟೆಗೆ, ಕನ್ನಿಂಗ್‌ಹ್ಯಾಮ್ ರಸ್ತೆಯ ರಿಲೆಯನ್ಸ್ ಟೈಮ್ ಔಟ್‌ನಲ್ಲಿ ಬಿಡುಗಡೆಯಾಗುತ್ತಿದೆ.
ವಿಸ್ಮಯ +
ನಿಮಗೆ ಇವೂ ಇಷ್ಟವಾಗಬಹುದು…







0 Comments