ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿವಾದಕ್ಕೆ ಕೊನೆಯ ಮೊಳೆ

7 Comments

  1. ಸಂದೀಪ್ ಕಾಮತ್

    ವಿವಾದಗಳಿಗೆ ಕೊನೆಯಿಲ್ಲ………ಬರೀ ಮಧ್ಯಂತರ…………….

    • avadhi

      ಸಂದೀಪ್-
      ನೀವು ಯಾವುದೇ ಚರ್ಚೆಗೆ ಕೊನೆ ಮೊಳೆ ಎಂಬುದಿಲ್ಲ, ಮಧ್ಯಂತರ ಮಾತ್ರ
      ಎಂದು ಹೇಳಿದ ಮೇಲೆ ಕೊನೆ ಮೊಳೆ ಕೈಬಿಟ್ಟು ಮಧ್ಯಂತರ ಘೋಶಿಸೋಣವೇ
      ಎನ್ನುವ ಯೋಚನೆಯಲ್ಲಿದ್ದೇವೆ. ನಿಮ್ಮ ಪತ್ರ ಅಷ್ಟು ಪರಿಣಾಮಕಾರಿಯಾಗಿದೆ.
      ಲೀಲಾ ಸಂಪಿಗೆ ಅವರ ಬರಹ ಕೈನಲ್ಲಿದೆ.

  2. ಸಂದೀಪ್ ಕಾಮತ್

    ಅಯ್ಯೋ ದೇವರೇ ಆ ರೀಇತಿ ಮಾಡಿ ಬಿಟ್ಟೀರಾ ಮತ್ತೆ 🙁
    ಯಾವಾಗ ಚರ್ಚೆಗೆ ಧುಮುಕೋದು ಅಂತ ಪಾಪ ಎಷ್ಟೋ ಜನ ತಮ್ಮ ಬತ್ತಳಿಕೆಯಲ್ಲಿರೋ ಅಸ್ತ್ರಗಳನ್ನು ಸಾಣೆಗೆ ಹಿಡಿದು ಕೂತಿದ್ದಾರೋ ಅವರಿಗೆಲ್ಲಾ ನಿರಾಶೆ ಮಾಡಬೇಡಿ.
    ಆಗಿದ್ದಾಗಲಿ ಮೊಳೆ ಜಡಿದೇ ಬಿಡಿ.
    ಮತ್ತೆ ವಿವಾದ ಬೇಕೆನಿಸಿದವರು ಮೊಳೆಯನ್ನೇ ತೆಗೀತಾರೆ ಬಿಡಿ.

  3. saroj

    sandeep
    you have good sense of humour.

  4. jogimane

    ಸರ್, ಮೊಳೆ ಎಲ್ಲಿ?
    ಇಲ್ಲೊಂದಷ್ಟು ಜನ ಸುತ್ತಿಗೆ ಹಿಡ್ಕೊಂಡು ಕಾಯ್ತಿದ್ದಾರೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading