ವಿಜಯನಗರ ಬಿಂಬದ ನಾಟಕ ಡಿಪ್ಲೋಮೋ ಕೋರ್ಸ್ ಹಾಗೂ ಮಕ್ಕಳ ಶಿಬಿರದ ಆರಂಭಕ್ಕೆ ಇತ್ತೀಚಿಗೆ ಚಾಲನೆ ನೀಡಲಾಯಿತು. ಹಿರಿಯ ರಂಗಕರ್ಮಿ ಬಾಬು ಹಿರಣ್ಣಯ್ಯ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯೆ ಪಿ ಚಂದ್ರಿಕಾ, ವಿಜಯನಗರ ಬಿಂಬದ ಅಧ್ಯಕ್ಷರಾದ ಶೋಭಾ ವೆಂಕಟೇಶ್ ಹಾಗೂ ‘ಅವಧಿ’ಯ ಪ್ರಧಾನ ಸಂಪಾದಕ ಜಿ ಎನ್ ಮೋಹನ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಎಸ್ ವಿ ಸುಷ್ಮಾ ನಿರ್ದೇಶನದ ಎಸ್ ವಿ ಕಶ್ಯಪ್ ರಚನೆಯ ‘ಅರ್ಭುತ ಕಾಡು’ ನಾಟಕ ಪ್ರದರ್ಶಿಸಲಾಯಿತು.
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :






vijayanagara bimba ranga bhoomi course, yuva hagoo doddavarige diplamo course,makkalige ranga shaleya udghatane ellavu sundaravagi moodi bantu.banda athithigalige,avdhiyalli prakatisida yellarigu dhanyavadagalu.
nice . Keep it up
ಪ್ರತೀ ಬಾರಿಯಂತೆ ಈ ವರ್ಷ ಕೂಡಾ ಉದ್ಘಾಟನೆ ಅದ್ಧೂರಿಯಾಗೆ ನಡೆಯಿತು… ಹಾಗೇ ಮೊದಲನೇ ವಾರ ಹೋದ ಮಕ್ಕಳು ೭ ತಿಂಗಳೂ “ದೇವರೇ ಶನಿವಾರ ಬೇಗ ಬರಲಪ್ಪಾ…” ಎಂದು ಬೇಡಿಕೊಳ್ಳುತ್ತಾರೆ.. ಅಷ್ಟು ಅದ್ಭುತವಾಗಿ ತರಗತಿಗಳು ನಡೆಯುತ್ತವೆ, ಆ ಭರವಸೆ ನನಗಿದೆ….