
sritri
‘ಜೋಗಿಯನ್ನು ಬ್ಲಾಗ್ ಲೋಕದಿಂದ ಹೇಗೆ ಓಡಿಸಿದೆ ನೋಡು” ಎಂಬ (ವಿಕೃತ)ಖುಷಿಯನ್ನು ‘ಅವರಿಗೇಕೆ’ ಕೊಡುತ್ತೀರಿ?

ಜೋಗಿ,
ನೀವು ದಿನಕ್ಕೊಂದು ಪುಟ ಬ್ಲಾಗು ಬರೆಯುತ್ತಿದ್ದಾಗ ಅದು ನಿಮಗಷ್ಟೇ ಸಂತೋಷ ಕೊಡುತ್ತಿರಲಿಲ್ಲ, ನಮ್ಮಂಥ ಓದುಗರಿಗೂ ಮುದ ನೀಡುತ್ತಿತ್ತು.
ಸುಮ್ಮನೆ ಬ್ಲಾಗುಗಳನ್ನು ಓದಿ, ಕಮೆಂಟುಗಳ ಬಗ್ಗೆ ಜಾಣ-ಕುರುಡು ಪ್ರದರ್ಶಿಸಿ

vimala.ks
swine flu is being treated with great concern.blog flu is also to be treated.always keep on moving forward never quit
vaasu
ಹಾಗಾದ್ರೆ… ಅಂತಿಮ ವಿಜಯ ಕೆಟ್ಟದ್ದಕ್ಕೆ ಅಂತಾಯ್ತು!

ಎಚ್ ಆನಂದರಾಮ ಶಾಸ್ತ್ರೀ
ಪ್ರಿಯ ಅಕ್ಷರಮಿತ್ರ ಜೋಗಿ,
ನಿಮ್ಮ ಸಂತೋಷಕ್ಕೆ ಬರೆಯಿರಿ; ಹಾಗೆ ಬರೆದದ್ದನ್ನು ನಮ್ಮ ಸಂತೋಷಕ್ಕಾಗಿ ಬ್ಲಾಗ್ನಲ್ಲಿ ಪ್ರಕಟಿಸಿಬಿಡಿ, ಪ್ಲೀಸ್.
ಮುಖವಾಡದೊಳಗಿನ ನಾಯಿ ಕಮೆಂಟ್ ಬೊಗಳುವುದರಿಂದ ಸರಸ್ವತೀದೇವಿಯ ಲೋಕ ಹಾಳಾಗುವುದಿಲ್ಲ.
ನಿಮಗೆ ಪ್ರತ್ಯೇಕ ಮಿಂಚಂಚೆ ಕೂಡ ಕಳಿಸುತ್ತಿದ್ದೇನೆ.

ನಮ್ಮ ಹಳ್ಳಿಯ ಕಡೆ ಒಂದು ಗಾದೆಯಿದೆ……ಎಂದು. ಹಾಗೇ ಇನ್ನೊಂದು ‘ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೇ’ ಎಂಬುದು. ಯಾರೋ ಮುಖಹೇಡಿಗಳು ಬೊಗಳುತ್ತಾರೆ ಎಂದು ಪಲಾಯನವಾದಿಯಾಗುವುದು ಸರಿಯಲ್ಲ; ಎಂದಷ್ಟೇ ಹೇಳಬಹುದು.


0 Comments