ಬನ್ನಿ, ಕವಿತೆ ಬರೆಯಿರಿ..
ಕ್ಲಿಕ್ ಆಯ್ತು ಕವಿತೆಯ ಆರನೆಯ ಫೋಟೋ ಇದು
ಕಳೆದ ಐದು ಕವಿತೆ ಸರಣಿಯಲ್ಲಿ ಮೊದಲನೆಯ ಫಲಿತಾಂಶ ಮಾತ್ರ ಪ್ರಕಟವಾಗಿದೆ. ಉಳಿದ ನಾಲ್ಕು ಫಲಿತಾಂಶ ಶನಿವಾರ (೨೩) ಪ್ರಕಟವಾಗಲಿದೆ.
ಈಗ ಇನ್ನೊಂದು ಕ್ಲಿಕ್ ನಿಮ್ಮ ಮುಂದೆ ಇರಿಸಿದ್ದೇವೆ ಕವಿತೆ ನಿಮ್ಮೆಡೆಯಿಂದ ಹರಿದು ಬರಲಿ
24 (ಭಾನುವಾರ)ದ ನಂತರ ಬಂದ ಕವಿತೆಗಳನ್ನು ಪರಿಗಣಿಸಲಾಗುವುದಿಲ್ಲ
ಕವಿತೆಗಳನ್ನು avadhimag@gmail.com ಗೆ ಮೇಲ್ ಮಾಡಿ
ಕವಿತೆಯೊಂದಿಗೆ ನಿಮ್ಮ ಫೋಟೋ ಕೂಡಾ ಇರಲಿ






ಕ್ಲಿಕ್ ಮೇಲೊಂದು ಕ್ಲಿಕ್.. ಚೆನ್ನಾಗಿದೆ.