ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಾಲ್ಮೀಕಿ is on the way, ದಾರಿ ಬಿಡಿ..

valmiki e books

pragatha mohan

ಐದು ತಿಂಗಳ ಸತತ ಪ್ರಯತ್ನದ ಫಲವಾಗಿ ವಾಲ್ಮೀಕಿ ನಿಮ್ಮ ಮುಂದೆ ಬರಲಿದ್ದಾನೆ.

ಯಾವ ಕವಿ ಜೀವವು ಎಲ್ಲೋ ಗೀಚಿಟ್ಟ ಸಾಲುಗಳು ಪುಸ್ತಕದ ಹಾಳೆಯ ನಡುವೆಯೋ, ಕಪಾಟಿನ ಮೂಲೆಯಲ್ಲೋ ಮೌನವಾಗಿ ಮಲಗಿದ್ದವು.

ಆದರೀಗ ಅವೆಲ್ಲ ಮೈಕೊಡವಿಕೊಂಡು ಪುಸ್ತಕ ಫೋಷಾಕು ತೊಟ್ಟು, ಅಂಗೈಯಗಲದ ಸ್ಮಾರ್ಟ್ ಫೋನಿನ

ಒಂದೇ ಒಂದು ಪುಟಾಣಿ ಆ್ಯಪ್ ಮೂಲಕ ಜಗತ್ತಿನ ಮೂಲೆಮೂಲೆಗೂ ತಲುಪಲಿದ್ದಾವೆ.

ವಾಲ್ಮೀಕಿ ಆವೃತ್ತಿಯ ಹುಟ್ಟು ಪಡೆದ ದಿನದಿಂದ ಇವತ್ತಿನವರೆಗೂ ಬೆನ್ನಿಗೆ ನಿಂತ ನನ್ನೆಲ್ಲಾ ಗೆಳೆಯರಿಗೂ ತುಂಬು ಧನ್ಯವಾದಗಳು..

ಆಮೇಲಿನ್ನೊಂದು ವಾಲ್ಮೀಕಿಯ ಅನಾವರಣಕ್ಕೆ ನಿಮ್ಮಲ್ಲರಿಗೂ ಸ್ವಾಗತ..

-ಪ್ರಗಾಥ ಮೋಹನ್ 

screencapture-valmeeki-com-1459444140957

 

‍ಲೇಖಕರು admin

1 April, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading