ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ವಾರ್ತಾಭಾರತಿ' ವಿಶೇಷ ಸಂಚಿಕೆ ಇಲ್ಲಿದೆ- ಓದಿ

‘ವಾರ್ತಾಭಾರತಿ’ ವಿಶೇಷಾಂಕ ಬಿಡುಗಡೆಯಾದದ್ದು ನಿಮಗೆ ಗೊತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಎನ್ ರಾಮ್, ದೇವನೂರು ಮಹಾದೇವ, ಯು ಆರ್ ಅನಂತಮೂರ್ತಿ ಸಮ್ಮುಖದಲ್ಲಿ ಬೆಂಗಳೂರಿನ ಪುರಭವನದಲ್ಲಿ ಬಿಡುಗಡೆಯಾಯ್ತು.
ವಿಶೇಷಾಂಕ ಓದುವವರಿಗೆ ಇಲ್ಲಿದೆ ಲಿಂಕ್ – ಕ್ಲಿಕ್ಕಿಸಿ

‍ಲೇಖಕರು G

3 October, 2013

1 Comment

  1. ಸುಧಾ ಚಿದಾನಂದಗೌಡ

    ಏನ್ ಓದಬೇಕು ಸರ್ ಇದರಲ್ಲಿ..?
    ಜಾಹೀರಾತುಗಳನ್ನಾ..?
    ಮಧ್ಯಮಧ್ಯ ಕೆಸರಿನ ಕಮಲಗಳಂತಿರುವ ನಿಮ್ಮ, ದೇವನೂರು, ಕೋಟಗಾನಹಳ್ಲಿ ರಾಮಯ್ಯನವರ ಲೇಖನಗಳನ್ನ ಓದಬೇಕು.ಅಷ್ಟೇ
    ಕನ್ನಡಅಕ್ಷರಲೋಕದಲ್ಲಿ ಹರಿಯುತ್ತಿರುವ ಹೊಸನೀರಿನ ರಭಸದ ಲೇಶವೂ ಕಾಣ್ತಿಲ್ಲ.
    ಹೊಸತನ ಏನೂ ಇಲ್ಲ.ಬೋರ್..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading