ನಗರದ ‘ಅಭಿನಯ ಅಕಾಡೆಮಿ’ ಸಿನೆಮಾ ಶಾಲೆಯು ಸಿನೆಮಾ, ಟಿ.ವಿ. ಹಾಗೂ ರಂಗ ನಟನೆಯಲ್ಲಿ ಆಸಕ್ತಿಯಿರುವವರಿಗೆ ಪ್ರತಿ ಶನಿವಾರ ಹಾಗೂ ಭಾನುವಾರ ತೀವ್ರತರ ತರಬೇತಿ ನೀಡಲಿದೆ. ಸಿನಿಮಾ ನಟನೆಗೆ ಅಗತ್ಯವಾದ ‘ವಿಧಾನ ಅಭಿನಯ ಪದ್ಧತಿ’, ‘ಆಶು ವಿಸ್ತರಣೆ’, ‘ಭಾವಾಭಿನಯ’, ‘ಸಂಭಾಷಣಾ ಶೈಲಿ’, ‘ನಿರೂಪಣೆ’, ಇತ್ಯಾದಿ ತಂತ್ರಗಳನ್ನು ಪ್ರಾಯೋಗಿಕವಾಗಿ ಪರಿಣತ ತರಬೇತುದಾರರುನೀಡಲಿದ್ದಾರೆ ಮತ್ತು ವಿದ್ಯಾರ್ಥಿಗಳಿಗೆ ಕಿರು ಅವಧಿಯ ಚಿತ್ರವನ್ನು ನಿರ್ದೇಶಿಸುವ ಹಾಗೂ ಅಭಿನಯಿಸುವ ಅವಕಾಶವಿರುತ್ತದೆ. ಎರಡುತಿಂಗಳ ಈ ಕೋರ್ಸ್ ದಿನಾಂಕ 24, ಆಗಸ್ಟ್ 2011ರಿಂದ ಆರಂಭಗೊಳ್ಳಲಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಸಂಪರ್ಕಿಸಬೇಕಾದವಿಳಾಸ : “ಅಭಿನಯ ಅಕಾಡೆಮಿ”, ನಂ. 266, 53ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ, 4ನೇ ಬ್ಲಾಕ್, (ರಾಮಮಂದಿರ ಮೈದಾನದ ಹತ್ತಿರ),ರಾಜಾಜಿನಗರ, ಬೆಂಗಳೂರು-560010






24 ಸೆಪ್ಟೆಂಬರ್ ಅಂತ ಇರಬೇಕಲ್ವೇ?