ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಸುಧೇಂದ್ರ invites..

2 Comments

  1. ಇಂದ್ರಕುಮಾರ್ ಎಚ್.ಬಿ.

    ವಸುಧೇಂದ್ರ ಸರ್ ಅವರ ಛಂದ ಪುಸ್ತಕ ಹೊಸ ಕತೆಗಾರರ ಕಥಾಸಂಕಲನದ ಹಸ್ತಪ್ರತಿಗೆ ಬಹುಮಾನ ನೀಡಿ ಗೌರವಿಸಿ, ಮುದ್ರಿಸಿ ಅವರನ್ನು ಸಾಹಿತ್ಯಲೋಕಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿರುವುದು, ತುಂಬಾ ಒಳ್ಳೆಯ ಬೆಳವಣಿಗೆ. ವಸುಧೇಂದ್ರ ಅವರು ಸ್ವತಃ ಉತ್ತಮ ಕತೆಗಾರರಾಗಿದ್ದೂ, ಹೊಸ ಲೇಖಕರನ್ನು ಹುಡುಕಿ, ತಮ್ಮ ಪ್ರಕಾಶನ ಸಂಸ್ಥೆಯ ಮೂಲಕ ಉತ್ತಮ ಕೃತಿಗಳನ್ನು ಪ್ರಕಟಿಸಿ, ಪ್ರಾಮಾಣಿಕವಾಗಿ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ.
    ಅವರ ನಡೆ, ನುಡಿ ಅವರು ಓದುಗರ ಜೊತೆ ಸ್ಪಂದಿಸುವ ರೀತಿ ತುಂಬಾ ಮೆಚ್ಚುಗೆಯಾಗುವಂಥದ್ದು. ಅವರ ಚೇಳು ಕತಾಸಂಕಲನದಲ್ಲಿ ಅತೀ ಉತ್ತಮವಾದ ಅನೇಕ ಕತೆಗಳಿವೆ. ಹಾಗೆಯೇ ಅವರ ಪ್ರಬಂಧಗಳೂ, ಓದುಗರನ್ನು ಉತ್ತಮವಾಗಿ ಮುಟ್ಟುತ್ತ, ಒಳ್ಳೆ ಓದಿನ ಅನುಭವ ನೀಡುತ್ತವೆ. ಇತ್ತೀಚಿನ ಪ್ರಜಾವಾಣಿ ಸಾಹಿತ್ಯ ಪುರವಣಿಯಲ್ಲಿ – ಅಪಾರ್ಟ್ಮೆಂಟ್ ಕುರಿತ ಅವರ ಬರೆಹ ತುಂಬಾ ಮೆಚ್ಚುಗೆ ಪಡೆದಿತ್ತು.
    ಈವರೆಗೆ ಬಹುಮಾನಿತ ಕತಾ ಸಂಕಲನಗಳನ್ನು ಓದಿರುವ ನಾನು (ಪುಟ್ಟ ಪಾದದ ಗುರುತು – ಸುನಂದಾ ಪ್ರಕಾಶ ಕಡಮೆ, ಈ ಕತೆಗಳ ಸಹವಾಸವೇ ಸಾಕು – ಅಲಕಾ ತೀರ್ಥಹಳ್ಳಿ, ಹಟ್ಟಿಯೆಂಬ ಭೂಮಿಯ ತುಣುಕು – ಡಾ. ಲೋಕೇಶ ಅಗಸನಕಟ್ಟೆ ಇತ್ಯಾದಿ) ಒಳ್ಳೆಯ ಸಾಹಿತಿಗಳನ್ನು ಬೆಳಕಿಗೆ ತರುತ್ತಿರುವ, ಓದುಗರಿಗೆ ಉತ್ತಮ ರೀತಿಯಲ್ಲಿ ರಂಜಿಸುತ್ತಿರುವ, ಹೊಸ ಸಾಹಿತ್ಯಿಕ ಸಂಚಲನ ಉಂಟುಮಾಡುತ್ತಿರುವ ವಸುಧೇಂದ್ರ ಸರ್ ಅವರಿಗೆ ಹೃತ್ಪೂರ್ವಕ ಶುಭಾಷಯಗಳನ್ನು ತಿಳಿಸುತ್ತೇನೆ.
    ಈ ಬಾರಿಯ ಬಹುಮಾನ ಪಡೆದಿರುವ ಬಸವಣ್ಣೆಪ್ಪಾ ಕಂಬಾರ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ.
    ಇಂದ್ರಕುಮಾರ್ ಎಚ್.ಬಿ.
    ದಾವಣಗೆರೆ. 9986465530

  2. Pramod ambekar

    Preetiya Vasudendra Sir,
    Nanu Nimma Abhimani, Nimma Sahitya Krutigalannu Oduttitruttene, Egagale nanu sumar Kadambari Odiruve, Nanna tiluvalike mattige helabekendare, Sunand Belgauonkar avaru adamele nimma kadambarigalu nanna mana kalukive,
    Dhanyavadavgalu,
    Pramod Ambekar,
    Dept of Civil Engineering,
    KLS Gogte Institute of Technology,
    Udyambag,
    Belgaum
    Cell No. 9844039532
    pramodambekar050@gmail.com

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading