ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಿಬರ್ಟಿ…

1 Comment

  1. K.V. Tirumalesh

    ಪ್ರಿಯ ದಿನೇಶ್ ಅವರೆ,
    ನಿಮ್ಮ ವ್ಯಂಗ್ಯ ಚಿತ್ರ ಎಷ್ಟೊಂದು ಅರ್ಥಗರ್ಭಿತವಾಗಿದೆ! ಲಿಬರ್ಟಿ ಪ್ರತಿಮೆಯನ್ನು ಅಮೇರಿಕೆಗೆ ಇತ್ತುದು ಫ್ರಾನ್ಸ್‍ ಸ್ವಾತಂತ್ರ್ಯದ ಸಂಕೇತವಾಗಿ. ಈಗ ಅಲ್ಲಿ ಬಂದೂಕುಧಾರಿ ನಂತಿದ್ದಾನೆ, ಲಿಬರ್ಟೀನ ಕೆಳಗಿಳಿಸಿ. ಆದರೆ ನಮ್ಮ `ಸುಸಂಸ್ಕೃತ’ ಭಾರತವಾದರೂ ಏನು ಕಡಿಮೆ? ರೇಪ್‍ನಲ್ಲಿ ಇಡೀ ಲೋಕಕ್ಕೆ ಮುಂಚೂಣಿಯಲ್ಲಿ. ದೇವರೆ! ಇದಕ್ಕೆ ಕೊನೆಯೇ ಇಲ್ಲವೇ?
    ಕೆ.ವಿ. ತಿರುಮಲೇಶ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading