ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಾಲ್ ಬಾಗ್ ಗೆ ಬಂದ್ರು ಕುವೆಂಪು..

ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ಕುವೆಂಪು ಬೆಂಗಳೂರಿನ ಲಾಲ್ ಬಾಗ್ ನಲ್ಲಿರುತ್ತಾರೆ.

ಅದೂ ತಮ್ಮ ಮನೆ ಹಾಗೂ ಕವಿಶೈಲದ ಸಮೇತ.

ನಿಜ..

ಆಗಸ್ಟ್ ೧೫, ಸ್ವಾತಂತ್ರ್ಯೋತ್ಸವದ ಅಂಗವಾಗಿ ತೋಟಗಾರಿಕೆ ನಡೆಸುವ ಫಲ ಪುಷ್ಪ ಪ್ರದರ್ಶನದ ಈ ಬಾರಿಯ ಥೀಮ್ -ಕುಪ್ಪಳ್ಳಿ. ರಾಜ್ಯ ತೋಟಗಾರಿಕಾ ಇಲಾಖೆಯಾ ಹೆಮ್ಮೆಯ ಕನಸು ಇದು. ಹಾಗಾಗಿ  ಈಗಾಗಲೇ ಲಾಲ್ ಬಾಗ್ ನಲ್ಲಿ ಕುವೆಂಪು, ಕುಪ್ಪಳ್ಳಿಯ ಕವಿ ಮನೆ ಹಾಗೂ ಕವಿ ಶೈಲವನ್ನು ರೂಪಿಸುವ ಹಿನ್ನೆಲೆಯಲ್ಲಿ ಅನೇಕ ಸಭೆಗಳನ್ನು ನಡೆಸಲಾಗಿದೆ.

ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನ ಸಕ್ರಿಯವಾಗಿ ಈ ಯೋಜನೆಯ ಜೊತೆಗಿದೆ.

ಮಿಸ್ ಮಾಡ್ಬೇಡಿ ಈ ಬಾರಿಯ ಫಲ ಪುಷ್ಪ ಪ್ರದರ್ಶನವನ್ನು

‍ಲೇಖಕರು avadhi

8 July, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading