ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಯಚೂರಿನಲ್ಲಿ ಲಂಕೇಶ್ ಜನ್ಮೋತ್ಸವ

09-03-2014ರ ಭಾನುವಾರ ಬೆಳಗ್ಗೆ 10:00 ಘಂಟೆಗೆ

ಜಂಬಲದಿನ್ನಿ ರಂಗ ಮಂದಿರ ರಾಯಚೂರಿನಲ್ಲಿ

ಪಿ ಲಂಕೇಶ್ ಅವರ 79 ನೇ ಜನ್ಮೋತ್ಸವ ಕಾರ್ಯಕ್ರಮ ,

ವಿಚಾರಗೋಷ್ಠಿಗಳು- ಪುಸ್ತಕಗಳ ಬಿಡುಗಡೆ- ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ…

 

‍ಲೇಖಕರು avadhi

6 March, 2014

1 Comment

  1. Basava Halli

    ಲಂಕೇಶ್‌ ಜನ್ಮೋತ್ಸವ ಕಾರ್ಯಕ್ರಮ ಕುರಿತು ಆಹ್ವಾನ ಪತ್ರಿಕೆ ಪ್ರಕಟಿಸಿದ ಅವಧಿ ಬಳಕ್ಕೆ ಧನ್ಯವಾದಗಳು.
    – ಬಸವರಾಜ ಹಳ್ಳಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading