ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಧಾಕೃಷ್ಣ ಭಡ್ತಿ ಅವರ ‘ನೀರೆಚ್ಚರ’

ಪತ್ರಕರ್ತ ರಾಧಾಕೃಷ್ಣ ಭಡ್ತಿ ಜನರಲ್ಲಿ ನೀರಿನ ಎಚ್ಚರ ಬಿತ್ತಿದವರು. ಇದೇ ಕಾರಣಕ್ಕಾಗಿ ಕರ್ನಾಟಕ ಸರ್ಕಾರ ಅವರನ್ನು ಗುರುತಿಸಿ ಗೌರವಿಸಿದೆ.

ಈಗ ನೀರು, ಪರಿಸರದ ಎಚ್ಚರ ಮೂಡಿಸುವ ಐದು ಪುಸ್ತಕಗಳನ್ನು ಅವರು ಹೊರತಂದಿದ್ದಾರೆ. ಆ ಪುಸ್ತಕಗಳಿಗೆ ‘ಅಪಾರ’ ತಮ್ಮ ಸ್ಪರ್ಶ ನೀಡಿದ್ದಾರೆ. ಪುಸ್ತಕ ಹೇಗಿದೆ ನೋಡಿ

‍ಲೇಖಕರು avadhi

11 April, 2010

1 Comment

  1. ಮುರಳೀಧರ ಸಜ್ಜನ.

    ನಾಲ್ಕು ಪುಸ್ತಕಗಳ ಮುಖಪುಟ ವಿನ್ಯಾಸ ತುಂಬಾ ಚೆನ್ನಾಗಿದೆ ಸಾರ್………..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading