ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜೀವ್ ತಾರಾನಾಥ್ ಇನ್ನಿಲ್ಲ…

ಹಿರಿಯ ಸರೋದ್ ವಾದಕರು, ಸಂಸ್ಕೃತಿ ಚಿಂತಕರು ಪ್ರೊಫೆಸರ್ ರಾಜೀವ್ ತಾರಾನಾಥ್ ಇನ್ನಿಲ್ಲ…

ನಾಳೆ ಅವರ ಮೈಸೂರಿನ ಮನೆಯಲ್ಲಿ ಬೆಳಗ್ಗೆ 9:00 ರಿಂದ 12 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮನೆಯ ವಿಳಾಸ #853 ಪಂಚಮಂತ್ರ ರಸ್ತೆ ಕುವೆಂಪು ನಗರ ಮೈಸೂರು

‍ಲೇಖಕರು avadhi

11 June, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading