ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಘವೇ೦ದ್ರ ಜೋಶಿ ಪಟ್ಟಿ ಮಾಡಿದ ೬೪ ವಿದ್ಯೆಗಳು!!

ರಾಘವೇ೦ದ್ರ ಜೋಶಿ

ಮಾತು ಮಾತಿಗೊಮ್ಮೆ “ಅರವತ್ನಾಲ್ಕು ವಿದ್ಯೆಗಳು” ಅಂತ ನಾವು ಹೇಳ್ತಾ ಇರ್ತೀವಲ್ಲ?

ಎಲ್ಲರಿಗೂ ಗೊತ್ತಾಗಲಿ ಎಂಬ ಆಸೆಯಿಂದ ಅವನ್ನೆಲ್ಲ ವಿಕಿಪೀಡಿಯದಿಂದ ಕಡ ತಂದು ಹಾಕಿದ್ದೇನೆ. 🙂

೧.ವೇದ ೨.ವೇದಾಂಗ ೩.ಇತಿಹಾಸ ೪.ಆಗಮ ೫.ನ್ಯಾಯ ೬.ಕಾವ್ಯ ೭.ಅಲಂಕಾರ ೮.ನಾಟಕ ೯.ಗಾನ ೧೦.ಕವಿತ್ವ ೧೧.ಕಾಮಶಾಸ್ತ್ರ ೧೨.ದೂತನೈಪುಣ್ಯ ೧೩.ದೇಶಭಾಷಾಜ್ಞಾನ ೧೪.ಲಿಪಿಕರ್ಮ ೧೫.ವಾಚನ ೧೬.ಸಮಸ್ತಾವಧಾನ ೧೭.ಸ್ವರಪರೀಕ್ಷಾ ೧೮.ಶಾಸ್ತ್ರಪರೀಕ್ಷಾ ೧೯.ಶಕುನಪರೀಕ್ಷಾ ೨೦.ಸಾಮುದ್ರಿಕಪರೀಕ್ಷಾ ೨೧.ರತ್ನಪರೀಕ್ಷಾ ೨೨.ಸ್ವರ್ಣಪರೀಕ್ಷಾ ೨೩.ಗಜಲಕ್ಷಣ ೨೪.ಅಶ್ವಲಕ್ಷಣ ೨೫.ಮಲ್ಲವಿದ್ಯಾ ೨೬.ಪಾಕಕರ್ಮ ೨೭.ದೋಹಳ ೨೮.ಗಂಧವಾದ ೨೯.ಧಾತುವಾದ ೩೦.ಖನಿವಾದ ೩೧.ರಸವಾದ ೩೨.ಅಗ್ನಿಸ್ತಂಭ ೩೩.ಜಲಸ್ತಂಭ ೩೪.ವಾಯುಸ್ತಂಭ ೩೫.ಖಡ್ಗಸ್ತಂಭ ೩೬.ವಶ್ಯಾ ೩೭.ಆಕರ್ಷಣ ೩೮.ಮೋಹನ ೩೯.ವಿದ್ವೇಷಣ ೪೦.ಉಚ್ಛಾಟನ ೪೧.ಮಾರಣ ೪೨.ಕಾಲವಂಚನ ೪೩.ವಾಣಿಜ್ಯ ೪೪.ಪಶುಪಾಲನ ೪೫.ಕೃಷಿ ೪೬.ಸಮಶರ್ಮ ೪೭.ಲಾವುಕಯುದ್ಧ ೪೮.ಮೃಗಯಾ ೪೯.ಪುತಿಕೌಶಲ ೫೦.ದೃಶ್ಯಶರಣಿ ೫೧.ದ್ಯೂತಕರಣಿ ೫೨.ಚಿತ್ರಲೋಹ, ಪಾರ್ಷಾಮೃತ್, ದಾರು ವೇಣು ಚರ್ಮ ಅಂಬರ ಕ್ರಿಯ ೫೩.ಚೌರ್ಯ ೫೪.ಔಷಧಸಿದ್ಧಿ ೫೫.ಮಂತ್ರಸಿದ್ಧಿ ೫೬.ಸ್ವರವಂಚನಾ ೫೭.ದೃಷ್ಟಿವಂಚನಾ ೫೮.ಅಂಜನ ೫೯.ಜಲಪ್ಲವನ ೬೦.ವಾಕ್ ಸಿದ್ಧಿ ೬೧.ಘಟಿಕಾಸಿದ್ಧಿ ೬೨.ಪಾದುಕಾಸಿದ್ಧಿ ೬೩.ಇಂದ್ರಜಾಲ ೬೪.ಮಹೇಂದ್ರಜಾಲ]]>

‍ಲೇಖಕರು G

26 April, 2012

4 Comments

  1. venkatesh

    Hi Raghavendra, Actually I was searching for this for long time , but i was unable to get it. Thanks for providing this information.

  2. lalitha siddabasavaiah

    ಈಗ ಈ ಪಟ್ಟಿಯನ್ನು ಪರಿಷ್ಕರಿಸಿ ಕಂಪ್ಯೂಟರ್ ತಿಳುವಳಿಕೆ, ಸಾಪ್ಟ್ ವೇರ‍್ ಬರೆಯುವುದು, ಕ್ಷಿಪಣಿ ನಿರ್ಮಾಣ , ಕ್ಲೋನಿಂಗ್ ಕಲೆ , ಹೈಬ್ರಿಡ್ ಜೀವತಳಿ ಸೃಷ್ಟಿ , ಅನ್ಯಗ್ರಹಯಾನ , ಲಾಕಪ್ಪುಗಳಲ್ಲಿ ಟಾರ್ಚರ್ ವಿಧಾನ , ಪಕ್ಷಾಂತರ ನಮೂನೆಗಳು, ಚುನಾವಣಾ ವಿಜಯ ನೈಪುಣ್ಯ , ಮಠ ಕಟ್ಟುವಿಕೆ ಈ ಹತ್ತು ಕಲೆಗಳನ್ನೂ ಸೇರಿಸಬಹುದಲ್ಲವೆ 🙂

  3. Uday Itagi

    ಇವಿಷ್ಟು ವಿದ್ಯೆಗಳನ್ನು ಬಲ್ಲವರು ಯಾರಿದ್ದಾರೆ?

  4. ಮನೋಹರ್

    ನಾವು ಏನೇ ಮಾಡಿದರೂ ಅದು ಈ ಅರವತ್ತುನಾಲ್ಕು ವಿದ್ಯೆಯಲ್ಲಿಯೆ ಬರುತ್ತದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading