ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರವಿ ಅಜ್ಜೀಪುರ ಕಳಿಸಿದ ವಿಡಿಯೋ..

 

ಆತ್ಮೀಯ ಸ್ನೇಹಿತರೆ

ಗೆಳೆಯ ವಿನಯ್ ಭಟ್  ಇಷ್ಟವಾಗುವ ಹಾಗೆ ಒಂದು ಕನ್ನಡ ಕುರಿತಾದ ವಿಡಿಯೋ ಮಾಡಿದಾರೆ. ತುಂಬಾ ಚೆನ್ನಾಗಿದೆ. ಒಮ್ಮೆ ನೋಡಿ  ಆನಂದಿಸಿ.

ನಿಮಗೆ ಇಷ್ಟ ಆದ್ರೆ ಇನ್ನು ಮೂವರಿಗೆ ತಿಳಿಸಿ.

ಹಾಗೆ ವಿನಯ್ ಗೆ ಒಂದು ವಿಶ್ ಹೇಳಿ. ಇದು ವಿನಯ್ ಮೇಲ್ ಐಡಿ. bhatvinays@gmail.com.


‍ಲೇಖಕರು G

7 April, 2011

8 Comments

  1. ಬಸವ ರಾಜು ಎಲ್

    ಅಧ್ಭುತ ಸಮಾಗಮ!
    ಕನ್ನಡಿಗರೆಲ್ಲಾ ಸೇರಿ ಹಾಡಿರುವುದು ಸಂತೋಷದ ವಿಷಯ, ಆದರೆ,
    ನಮ್ಮ ಸಿ. ಅಶ್ವಥ್ ಮತ್ತು ಭೀಮಸೇನ್ ಜೋಷಿ’ಯರನ್ನೂ ಇದೇ ವಿಡಿಯೋದಲ್ಲಿ ಸೇರಿಸುವಂತಾಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು

    ಧನ್ಯವಾದಗಳು

  2. Manjula.N.

    Tumba Tumba Chennagide. Congratulations

  3. halemanerajashekhar

    tumbachennagide danyavadglu

  4. Chetana

    ತುಂಬಾ ಚೆನ್ನಾಗಿದೆ. ಹಿಂದಿಯಲ್ಲಿ ‘ಮಿಲೇ ಸುರ್ ಮೇರ ತುಮ್ಹಾರಾ’ ನೋಡುವಾಗೆಲ್ಲ ಕನ್ನಡದಲ್ಲೂ ಇಂಥ ಹಾಡು ಮಾಡಿದ್ರೆ ಚೆನ್ನಗಿರ್ತಿತ್ತಲ್ಲ ಅಂದುಕೊಳ್ಳುತ್ತ ಇದ್ದೆ. ಈ ಸಾಂಗ್ ನೋಡಿ ತುಂಬಾ ಖುಷಿಯಾಯ್ತು. ತುಂಬಾ ಧನ್ಯವಾದಗಳು.

  5. H.LAKSHMANA RAO

    manassige tumbaa tumbaa muda needitu

  6. RJ

    ಮಿಲೇ ಸುರ್ ಮೇರಾ ತುಮ್ಹಾರಾ.. ನೆನಪಾಯಿತು.
    ಚೆನ್ನಾಗಿ ಮೂಡಿ ಬಂದಿದೆ.

  7. purushotham kalale

    Thumbne chennagide.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading