ಬಹುರೂಪಿ ಪ್ರಕಾಶನದ ‘ನಂಜಿಲ್ಲದ ಪದಗಳು’ ಕವನ ಸಂಕಲನ ಶಿವಮೊಗ್ಗದಲ್ಲಿ ಗಣರಾಜ್ಯೋತ್ಸವ ದಿನದಂದು ಬಿಡುಗಡೆಯಾಯಿತು.
ರವಿಕುಮಾರ್ ಟೆಲೆಕ್ಸ್ ಅವರ ಈ ಕೃತಿ ಈಗಾಗಲೇ ವಿಭಾ ಸಾಹಿತ್ಯ ಪ್ರಶಸ್ತಿಯನ್ನು ಪಡೆದಿದೆ.
ಪತ್ರಕರ್ತ ರವಿಕುಮಾರ್ ಈ ಕೃತಿಯನ್ನು ಮಾನವತಾವಾದಿ ಪೌರಕಾರ್ಮಿಕರಿಗೆ ಅರ್ಪಿಸಿದ್ದಾರೆ
ಈ ಕೃತಿಯನ್ನು ಚಿಂತಕ ಸಣ್ಣರಾಮ ಅವರು ಬಿಡುಗಡೆ ಮಾಡಿದರು. ವಿಮರ್ಶಕಿ ಸಬಿತಾ ಬನ್ನಾಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪೊನ್ನುರಾಜ್, ಪತ್ರಕರ್ತ ಜಿ ಎನ್ ಮೋಹನ್, ಚಾರ್ವಾಕ ರಘು, ಕುಂಸಿ ಉಮೇಶ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು



ರವಿಕುಮಾರ್ ಟೆಲೆಕ್ಸ್ ಅವರ 'ನಂಜಿಲ್ಲದ ಪದಗಳು' ಫೋಟೋ ಆಲ್ಬಂ
ನಿಮಗೆ ಇವೂ ಇಷ್ಟವಾಗಬಹುದು…





0 Comments