ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರವಿಕುಮಾರ್ ಟೆಲೆಕ್ಸ್ ಅವರ ‘ನಂಜಿಲ್ಲದ ಪದಗಳು’ ಫೋಟೋ ಆಲ್ಬಂ

ಬಹುರೂಪಿ ಪ್ರಕಾಶನದ ‘ನಂಜಿಲ್ಲದ ಪದಗಳು’ ಕವನ ಸಂಕಲನ ಶಿವಮೊಗ್ಗದಲ್ಲಿ ಗಣರಾಜ್ಯೋತ್ಸವ ದಿನದಂದು ಬಿಡುಗಡೆಯಾಯಿತು.

ರವಿಕುಮಾರ್ ಟೆಲೆಕ್ಸ್ ಅವರ ಈ ಕೃತಿ ಈಗಾಗಲೇ ವಿಭಾ ಸಾಹಿತ್ಯ ಪ್ರಶಸ್ತಿಯನ್ನು ಪಡೆದಿದೆ.

ಪತ್ರಕರ್ತ ರವಿಕುಮಾರ್ ಈ ಕೃತಿಯನ್ನು ಮಾನವತಾವಾದಿ ಪೌರಕಾರ್ಮಿಕರಿಗೆ ಅರ್ಪಿಸಿದ್ದಾರೆ

ಈ ಕೃತಿಯನ್ನು ಚಿಂತಕ ಸಣ್ಣರಾಮ ಅವರು ಬಿಡುಗಡೆ ಮಾಡಿದರು. ವಿಮರ್ಶಕಿ ಸಬಿತಾ ಬನ್ನಾಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪೊನ್ನುರಾಜ್, ಪತ್ರಕರ್ತ ಜಿ ಎನ್ ಮೋಹನ್, ಚಾರ್ವಾಕ ರಘು, ಕುಂಸಿ ಉಮೇಶ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು

 

‍ಲೇಖಕರು avadhi

27 January, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading