ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಜನಿ ಗರುಡ ಕಂಡಂತೆ ಏಣಗಿ ಅಜ್ಜ

ಏಣಗಿ ಅಜ್ಜ ಎಂದು ಬಣ್ಣಿಸಲು ಭಯವಾಗುತ್ತಿದೆ. ಯಾಕೆಂದರೆ ಅವರ ಜೀವನ ಉತ್ಸಾಹ ಅಂತಹದ್ದು. ಈ ಇಳಿವಯಸ್ಸಿನಲ್ಲೂ ಸಂಚಾರ ಹೊರಟು ಬಿಡುವ, ಕಂಚಿನ ಕಂಠ ತೆಗೆದು ಹಾಡುವ, ಹಾಡ ಹಾಡುತ್ತಾ ಇನ್ನೂ ಯೌವನಕ್ಕೆ ಜಾರುವ ಇವರು ಏಣಗಿ ಬಾಳಪ್ಪ. ಕನ್ನಡ ವೃತ್ತಿರಂಗಭೂಮಿ ಕಂಡ, ವೃತ್ತಿ ರಂಗಭೂಮಿಗೂ ಹವ್ಯಾಸಿಗೂ ಸೇತುವೆ ಕಟ್ಟಿದ ಏಣಗಿ ಬಾಳಪ್ಪ ಇಲ್ಲಿದ್ದಾರೆ.

ರಂಗ ನಿರ್ದೇಶಕಿ, ನೀನಾಸಂ ಪ್ರತಿಭೆ, ಪ್ರಕಾಶ್ ಗರುಡರೊಂದಿಗೆ ತೊಗಲು ಗೊಂಬೆಯಾಟದ ಹಲವು ಆಯಾಮಗಳಿಗೆ ಅರ್ಥ ಕೊಡುತ್ತಿರುವ ರಜನಿ ಗರುಡ. ರಜನಿ ಕ್ಲಿಕ್ಕಿಸಿದಂತೆ ಏಣಗಿ ಬಾಳಪ್ಪ ಇಲ್ಲಿದ್ದಾರೆ. ಬಹುಷಃ ಅನೇಕರು ಕಂಡಿರದ ಮುಖ ಇಲ್ಲಿದೆ-

ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ


 

‍ಲೇಖಕರು G

25 July, 2011

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. Siddartha

    He looks so young & energetic,, thanks to Rajani for such a great pics publish..

  2. Sudha ChidanandaGowda.

    photogalannu nodi tumba santoshavayitu.rajaniyavarige dhanyavada.

  3. SURESH

    PHOT CHNNAGIVE, HAAGE HORAANGANADALLI KLIKKISIDDARE PRAKAtISI.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading