ರಂಗ ಶಂಕರದಲ್ಲಿ ಪಿ ಲಂಕೇಶರ ನೆನಪಿನಲ್ಲಿ ರಂಗ ಉಗಾದಿ.
ಎಪ್ರಿಲ್ ಏಳರಂದು.

“ಮನುಷ್ಯನ ಹೃದಯದ ಭೀಕರ ಕತ್ತಲಲ್ಲಿ ಲಕ್ಷಾಂತರ ವರ್ಷಗಳ ಕತೆಗಳೇ ಇರುತ್ತವೆ. ತಿಂದು, ಸಂಭೋಗಿಸಿ, ಮುಪ್ಪಾಗಿ, ಕಣ್ಮರೆಯಾಗುವುದರಲ್ಲಿ ತೃಪ್ತನಾಗದ ಮನುಷ್ಯ, ತಾನು ಕಟ್ಟಿದ ಸಂಸ್ಥೆಗಳು, ತಾನು ಪಾಲುಗೊಂಡ ಘಟನೆಗಳು, ತನ್ನ ಅಹಂಕಾರ, ಕೀಳರಿಮೆಗಳ ಬೇರನ್ನೆಲ್ಲಾ ಪಡೆದಿರುತ್ತಾನೆ…ಆತನಿಗೆ ಸೇಡು ಪ್ರಾಯಶ್ಚಿತ್ತ, ಸವಾಲುಗಳೆಲ್ಲಾ ಅನಿವಾರ್ಯ…”
ಇದು ಲಂಕೇಶ ಅವರು ಬರೆದ ಸಹಪಾಟಿ ಕಥೆಯ ಒಂದು ಸಾಲು.
ಈ ಕಥೆಯನ್ನಾಧರಿಸಿದ ನಾಟಕದ ನಿರ್ದೇಶಕರು ನಟರಾಜ ಹೊನ್ನವಳ್ಳಿ.
ಅಭಿನಯ: ರಂಗ ಪ್ರಯೋಗ ಶಾಲೆ, ಸಾಣೆಹಳ್ಳಿ.
ನಿಮ್ಮ ದಿನವನ್ನು ಕಾದಿರಿಸಿ.






naanu alli tikaani hoodide anthle artha …:)