ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ರಂಗಶಂಕರ’ದಲ್ಲಿ ನಾಟಕೋತ್ಸವ

ನಾಟಕ ಬೆಂಗ್ಳೂರು ಎರಡು ಹಂತಗಳಲ್ಲಿ ರವೀಂದ್ರಕಲಾಕ್ಷೇತ್ರದಲ್ಲಿ 20 ನಾಟಕಗಳ  ಪ್ರದರ್ಶನವನ್ನು  ಹಮ್ಮಿಕೊಂಡಿದ್ದಿತು. ಆಗ ಬಂದು ನಾಟಕ ನೋಡಿದ ನಿಮಗೆಲ್ಲರಿಗೂ ಇಗೋ ಈಗ ಮತ್ತೆ ನಾಟಕಗಳ ಸುಗ್ಗಿ.

ರಂಗಶಂಕರದಲ್ಲಿ ಇದೇ ಜನವರಿ 18 ರಿಂದ 20
ಅದೇ ನಾಟಕಗಳ ಮರುಪ್ರದರ್ಶನ ಏರ್ಪಡಿಸಿದೆ.

ಉತ್ತಮ ಎನಿಸಿದ ನಾಟಕಗಳನ್ನು ಇನ್ನೊಂದು ಬಾರಿ ನೋಡಲು ಬಯಸುವವರು,
ಆಗ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಲು ಸಾಧ್ಯವಾಗದೇ ಇದ್ದವರು,
ಅಥವಾ ನಾಟಕಕ್ಕೆ ಹೊಸ ಪ್ರೇಕ್ಷಕರನ್ನು ಕರೆತರುವವರುಗಳಿಗೆ ಇದೊಂದು ಸದವಕಾಶ.
ನೀವೂ ಬನ್ನಿ – ನಿಮ್ಮ ಗೆಳೆಯರನ್ನೂ ಕರೆತನ್ನಿ.
ಇಲ್ಲಿದೆ ರಂಗಶಂಕರದಲ್ಲಿ ಮೊದಲ ಹಂತದಲ್ಲಿ  ನಡೆಯುವ ನಾಟಕಗಳ ಪಟ್ಟಿ.

‍ಲೇಖಕರು G

18 January, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading