ಕರ್ನಾಟಕ ಸಂಘ (ರಿ), ಮಂಡ್ಯ
ಅರ್ಪಿಸುವ
ಜನ-ದನಿ ಸಾಂಸ್ಕೃತಿಕ ಟ್ರಸ್ಟ್
ಅಭಿನಯಿಸುತ್ತಿರುವ ನಾಟಕ
ಗಿರಿಜಾ ಕಲ್ಯಾಣ
ರಚನೆ : ಬಿ. ಸುರೇಶ
ವಿನ್ಯಾಸ – ನಿರ್ದೇಶನ : ನರೇಶ ಮಯ್ಯ
ಸಂಗೀತ : ಗಾಮನಹಳ್ಳಿ ಸ್ವಾಮಿ
ಚೀನಿ ರಂಗಾಯಣ
ವಸ್ತ್ರ ವಿನ್ಯಾಸ : ಶಶಿಕಲಾ ರಂಗಾಯಣ
ರಂಗ ನಿರ್ವಹಣೆ : ಸೋಮಶೇಖರ್ ಮೆಲೋಡಿ
ರಂಗ ಸಜ್ಜಿಕೆ : ಮಂಜು, ಬಾದಲ್ ಬ್ರದರ್ಸ್, ಮೈಸೂರು
ಬೆಳಕು : ವಿಕಾಸ್ ಮೈಸೂರು
ಉಡುಗೆ-ತೊಡುಗೆ : ಮಹೇಶ್
ಪ್ರಸಾಧನ : ಗುರು, ಬೆಂಗಳೂರು
ಗಾಯನ : ಗಾಮನಹಳ್ಳಿ ಸ್ವಾಮಿ, ನಿತ್ಯ ಶ್ರೀ, ದಿಶಾ ಜೈನ್
ಢೋಲಕ್ : ವೆಂಕಟೇಶ್ ಕಿಡುಪು, ಮಂಡ್ಯ
ರಂಗದ ಮೇಲೆ
ಅಮೃತಾ ರಾಜೇಶ್ – ಗಿರಿಜಾ
ಬಂದೇಶ್ ಸಿ. ಕೊಡಿಯಾಲ – ನಾಣಿ
ಮಂಜುಳಾ ಕರಿಯಪ್ಪ – ಚಿಗವ್ವ, ಹಿರಿಯಾಕೆ, ಮೇಳ
ಉಷಾ ಸಂಜಯ್ – ಹಿರಿಯಾಕೆ, ಮೇಳ, ಪೋಲೀಸ್
ದಿವ್ಯಾ – ಟಿ.ವಿ ನಿರೂಪಕಿ
ಮಾದೇಗೌಡ – ಗರುಡ
ಶಿವರಾಮ್ – ಮೇಳ, ಲಾಲೂಚಿನ್ನಯ್ಯ
ಪ್ರದೀಪ್ – ಮೇಳ, ಚೇಲ
ಸೋಮಶೇಖರ್ ಮೆಲೋಡಿ – ಮಂತ್ರಿ ಮಾದೇಸ್ವರ, ಜನ
ಶ್ರೀಕಂಠೇಗೌಡ – ಜನ, ಅಧಿಕಾರಿ
ಪುಟ್ಟಬುದ್ಧಿ – ದ್ಯಾವಪ್ಪ, ಅಧಿಕಾರಿ
ಉಮಾ ದೇವರಕೊಂಡ – ಪಾರೋತಿ
ಉಪೇಂದ್ರ ಕುಮಾರ್ – ಜನ, ಛೇಲಾ
ಪುಣ್ಯ – ಮಗು
ವಂಶಿ ಶೇಖರ್ – ಮಗು
ಆನ್ಲೈನ್ ಟಿಕೇಟುಗಳಿಗಾಗಿ ಭೇಟಿಕೊಡಿ www.bookmyshow.com
ಸ್ಥಳ : ರಂಗಶಂಕರ, ಜೆ.ಪಿ ನಗರ ಬೆಂಗಳೂರು ಸಮಯ : ಮಧ್ಯಾಹ್ನ 3.30 ಮತ್ತು ಸಂಜೆ 7.30 ಕ್ಕೆ
ನಾಟಕದ ಕೆಲವು ದೃಶ್ಯಗಳು ನಿಮಗಾಗಿ :






0 Comments