lalithasiddabasavaiah
on 29 September, 2014 at 8:54 PM
ಅಭಿನಂದನೆಗಳು ರಂಗಶಂಕರ. ಅದರಲ್ಲು ಅರುಂಧತಿಯವರಿಗೆ ವಿಶೇಷ ಅಭಿನಂದನೆಗಳು. ಕನ್ನಡಮೂಲವಲ್ಲದ ಹೆಣ್ಣುಮಗಳು ಇಲ್ಲಿ ನೆಲೆಯಾಗಿ ನಿಂತು ರಂಗಮಂದಿರ ಕಟ್ಟಿ ಸತತ ಹತ್ತು ವರ್ಷ ಪ್ರದರ್ಶನಗಳನ್ನು ನಡೆಸಿದ್ದು ಸುಲಭದ ಮಾತಲ್ಲ. ಎಲ್ಲ ರೀತಿಯಲ್ಲು ಇದು ತಪಸ್ಸೆ ಸರಿ. ಅದಕ್ಕಾಗಿ ಅರುಂಧತಿಯವರು ಹೃತ್ಪೂರ್ವಕ ಅಭಿನಂದನೆಗೆ ಸದಾ ಭಾಜ್ಯರು. ಪತ್ರಿಕೆಗಳಲ್ಲಿ ವರದಿಯಾದಂತೆ ಕಾರ್ನಾಡರು ಏನೋ ತಪ್ಪಿ ಕನ್ನಡ ಬರಹಗಾರರಾದರು ಎಂಬ ಅರ್ಥ ಬರುತ್ತಿದೆ. ಇದು ಅವರು ಹೇಳಿದ್ದೆ ದಿಟ ಆದರೆ ನಾವು ಕನ್ನಡಿಗರು ಅವರ ಅಧ್ಯಕ್ಷತೆಯ ಈ ರಂಗಶಂಕರವನ್ನು ತಪ್ಪಿ ಅಲ್ಲ ನಿಜವಾಗಲು ಪ್ರೀತಿಸಿಯೆ ಇಷ್ಟು ದಿನ ಬೆಳೆಸಿದುವಲ್ಲ ಅದು ಮೂರ್ಖತನವೇ?