ಮಕ್ಕಳ ಬೇಸಿಗೆ ಶಿಬಿರ
ಕನ್ನಡದಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿರುವ ಸವಿಗನ್ನಡ ಸಂಸ್ಥೆಯು 8ರಿಂದ 16ರ ವಯೋಮಾನದ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಿದೆ. ಏಪ್ರಿಲ್ 11ರಿಂದ ಮೇ 10ರವರೆಗೆ ನಡೆಯಲಿರುವ ಶಿಬಿರದಲ್ಲಿ ರಂಗತರಬೇತಿ, ಭಾವಗೀತೆ, ಕಂಪ್ಯೂಟರ್ ಡಿಸೈನಿಂಗ್, ಫ್ಯಾಬ್ರಿಕ್, ಗ್ಲಾಸ್, ಪಾಟ್ಪೇಂಟಿಂಗ್, ಕ್ರಾಫ್ಟ್, ಕ್ರಿಯಾತ್ಮಕ ಬರವಣಿಗೆ, ಆಡಿಯೋ ಎಡಿಟಿಂಗ್ ಮೊದಲಾದುವನ್ನು ಕಲಿಸಿಕೊಡಲಾಗುವುದು.
ಸಂಪರ್ಕಿಸಬೇಕಾದ ವಿಳಾಸ: ಕಾವ್ಯಶ್ರೀ, ನಂ. 266, ಹೊಸಕಾವ್ಯ, 53ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ, 4ನೇ ವಿಭಾಗ, ರಾಜಾಜಿನಗರ, ಬೆಂಗಳೂರು-560010. ದೂರವಾಣಿ ಸಂಖ್ಯೆ- 23306366, 9448818900, 9480321692.







0 Comments