ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಗಕರ್ಮಿ ವೆಂಕಟಸುಬ್ಬಯ್ಯ ಇನ್ನಿಲ್ಲ…

ಕನ್ನಡ ರಂಗಭೂಮಿಯ ಹಿರಿಯ ನಿರ್ದೇಶಕ, ಬೆಳಕು ವಿನ್ಯಾಸಕಾರ ಹೆಚ್.ವಿ. ವೆಂಕಟಸುಬ್ಬಯ್ಯ
ಆವರು ಇಂದು ಬೆಳಗ್ಗೆ 6 15ಕ್ಕೆ ನಿಧನ ಹೊಂದಿದರು.

ಅವರಿಗೆ 85 ವರುಷವಾಗಿತ್ತು. ಶೇಷಾದ್ರಿಪುರಂ ಅಪೊಲೋ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.

‍ಲೇಖಕರು Admin

12 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading