
ರಾಜಹಂಸ, ಜೀವನ ಪ್ರಕಾಶನ
ಜೀವನ್ ಪ್ರಕಾಶನದ ರಾಜ್ಯಮಟ್ಟದ
ಯುಗಾದಿ ಕಾವ್ಯ ಸ್ಪರ್ಧೆ-2016ರ ಫಲಿತಾಂಶ
ಬಹುಮಾನಿತ ಕವಿತೆಗಳು
ಎಲ್ಲಾ 4 ಕವಿತೆಗಳು ಸಮಾನ ಬಹುಮಾನ ಪಡೆದಿವೆ
ಒಂದು ವೀರ್ಯದ ಋಣ- ಆನಂದ ಕುಂಚನೂರ್ (ಬಾಗಲಕೋಟ)
ಹೊಲೆ ಮಾದಿಗರ ಹೊಟೇಲ್- ವಿಕಾಸ್ ಆರ್ ಮೌರ್ಯ (ಬೆಂಗಳೂರು)
ತದ್ರೂಪಿ- ಬಾಗೇಪಲ್ಲಿ ಕೃಷ್ಣಮೂರ್ತಿ (ಹೊಸಕೋಟೆ)
ಭತ್ತ ಬೆಳೆಯುವುದೆಂದರೆ- ರೇಣುಕಾ ರಮಾನಂದ (ಉತ್ತರ ಕನ್ನಡ)




ಮೆಚ್ಚುಗೆ ಪಡೆದ ಕವಿತೆಗಳು
ಉಬ್ಬರ- ಅರ್ಣವಿ (ಹೈದ್ರಾಬಾದ್)
ಕ್ಷಮಿಸುಬಿಡು ಬಂಡೆಯೇ-ಹೆಚ್ ಕೆ ಶರತ್(ಹಾಸನ)
ಕಣ್ಣೀರನ್ನು ಮಾರಲಿಟ್ಟೀದ್ದೇನೆ-ಶ್ರೀದೇವಿ ಕೆರೆಮನೆ(ಉತ್ತರ ಕನ್ನಡ)
ಚಿಂದಿ ಆಯುವವರು-ಚಲಪತಿ ವಿ.(ಚಿಂತಾಮಣಿ)
ನನ್ನದೂ ಲೋಹದ ಕಣ್ಣು-ಹೆಚ್.ಎಸ್.ರಾಮನಗೌಡ್ರ(ಧಾರವಾಡ)
ನಿತ್ಯನವನವೀನ ಆಲಯ-ಸಿದ್ದಾರೂಢ ಕಟ್ಟಿಮನಿ(ಬಿಜಾಪುರ)
ಕಾವ್ಯಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಕವಿಗಳಿಗೆ ಧನ್ಯವಾದಗಳು ಮತ್ತು ವಿಜೇತರಿಗೆ ಅಭಿನಂದನೆಗಳು. ಕವಿತೆಗಳನ್ನು ಪರಿಶೀಲಿಸಿ ತೀರ್ಪು ನೀಡಿದ ಜಿ.ಎನ್.ಮೋಹನ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಈ ಕಾವ್ಯಸ್ಪರ್ಧೆಯ ಅಂತಿಮ ಘಟ್ಟದಲ್ಲಿ ಪೈಪೋಟಿ ನೀಡಿದ ಎಲ್ಲಾ 19 ಕವಿತೆಗಳು ಅವಧಿ ಅಂತರ್ಜಾಲ ತಾಣದಲ್ಲಿ ಬೆಳಕು ಕಾಣಲಿದೆ.
-ರಾಜಹಂಸ
ಸಂಪಾದಕರು, ಜೀವನ್ ಪ್ರಕಾಶನ
ಚಿಕ್ಕಬಳ್ಳಾಪುರ





ವಿಜೇತರಿಗೆ ನನ್ನ ಅಭಿನಂದನೆಗಳು.
bahumanaa vijetarige abhinandanegalu
Congratulations all of you!
ರೇಣುಕಾರ ”ಭತ್ತ” ಕವನ ಮೊನ್ನೆ ನೆನಸಿಕೊಂಡೆ. ಬಹಳ ಒಳ್ಳೆಯ ಪದ್ಯ. ರೇಣುಕಾ ಮತ್ತೆಲ್ಲ ಕವಿಗಳಿಗೆ ಅಭಿನಂದನೆಗಳು. ರಾಜಹಂಸ ಅವರಿಗೆ ಧನ್ಯವಾದಗಳು.
ಜೈ ಮುರಿಗೆಮ್ಮ
ಭಾಗವಹಿಸಿದ ೆಎಲ್ಲ ಕವಿಗಳಿಗೆ ಅಭಿನಂದನೆಗಳು.
ವಿಜೇತರಿಗೆ ಮತ್ತು ಸಂಘಟಕರಿಗೆ ಅಭಿನಂದನೆಗಳು..
Congratulations to all the winners.
ವಿಜೇತರೆಲ್ಲರಿಗೂ ನನ್ನ ತುಂಬುಹೃದಯದ ಅಭಿನಂದನೆಗಳು
ಎಲ್ಲ ವಿಜೇತರಿಗೆ ಅಭಿನಂದನೆಗಳು…..