– ಉಗಮ ಶ್ರೀನಿವಾಸ್
ಒಂದು ಕೈಯಲ್ಲಿ `ವೈಂಟಿಂಗ್ ಫಾರ್ ಗಾಡೋ’, ಪ್ಯಾಪಿಲಾನ್ ಸಿನಿಮಾ ಡಿವಿಡಿ ಇದೆ. ಇನ್ನೊಂದು ಕೈಯಲ್ಲಿ ಓದಲಿಕ್ಕೆಂದು ತಂದಿರುವ ಕುವೆಂಪು ಕಾದಂಬರಿ, ಮಧುರಚೆನ್ನರ ಲೇಖನಗಳ ಪುಸ್ತಕ ಇದೆ. ನನ್ನ ಸಾಂಸ್ಕೖತಿಕ ಬರೆಹಗಳ ಪುಸ್ತಕ ಬೇಗ ತಂದು ಬಿಡಿ ಎಂದು ನಮ್ಮ ಪ್ರಕಾಶಕರು ವತಾರ ಶುರುವಿಟ್ಟಿದ್ದಾರೆ. ಈ ಮಧ್ಯೆ ಮಂಗಳಮುಖಿಯರ ಕುರಿತಾದ `ಬದುಕು ಬಯಲು’ ನಾಟಕದ ತಯಾರಿ ಕೂಡ ಶುರುವಾಗಿದೆ. ಯಾವುದು ಆರಂಭಿಸುವುದು, ಯಾವುದು ಮುಗಿಸುವುದು ಎಂಬ ಗೊಂದಲವೂ ಇದೆ.








0 Comments