ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾಕೋ ನೆನಪಾದರು 'ವ್ಯಾಸ'

10 Comments

  1. Santhosh Ananthapura

    ಅಕ್ಷರಶಹ ಸತ್ಯ. ಅವರು ಒಬ್ಬ ಉತ್ತಮ ಕಥೆಗಾರ, ಚಿಂತಕ ಎಲ್ಲಕ್ಕಿಂತ ಮಿಗಿಲಾಗಿ ಒಬ್ಬ ಸಹೃದಯಿ, ಸ್ನೇಹ ಜೀವಿ ಯಾಗಿದ್ದ ವ್ಯಾಸ ರವರು….ತಮ್ಮ ಆಯಸ್ಕಾಂತಿಯ ಶಕ್ತಿಯಿಂದ ಎಲ್ಲರನ್ನೂ ತಮ್ಮ ಬಳಿಗೆ ಸೆಳೆದು ಬಿಡುತ್ತಿದ್ದರು…ಇನ್ನೂ ನಮ್ಮ ನಡುವೆ ಇದ್ದು ಸಾಕಷ್ಟು ಕಥೆ-ಕವನ-ಲೇಖನಗಳನ್ನು ಹರಿಸುತ್ತಲೇ…ಇರಬೇಕಿತ್ತು. ಜೊತೆಗೆ ನಮ್ಮೆಲ್ಲರನ್ನು ಮುನ್ನಡೆಸುತ್ತಿರಬೇಕಿತ್ತು…..ಆದರೆ ವಿಧಿಯಾಟವೆ ಬೇರೆ…
    ಒಟ್ಟಿನಲ್ಲಿ ಅವರೊಬ್ಬ ಸದಾ ಕಾಡುವ ಕಥೆಗಾರ…ಅಂಥವರನ್ನು ಅಕಾಲಿಕವಾಗಿ ನಾವು ಕಳಕೊಂಡದ್ದು ನಮ್ಮ ದೌರ್ಬಾಗ್ಯ……
    —- ಸಂತೋಷ್ ಅನಂತಪುರ

  2. PRAKASH HEGDE

    ಅವರ ಕಥೆಗಳು ನನಗೆ ಬಹಳ ಇಷ್ಟ…
    ಅವರು ಬರೆವ ಮತ್ತು ಕಥೆ ಹೇಳುವ ರೀತಿ..
    ನನಗೆ ಬಹಳ… ಬಹಳ… ಇಷ್ಟ….
    ಅವರ ನೆನಪು ಮಾಡಿದ್ದಕ್ಕೆ ಧನ್ಯವಾದಗಳು…
    ಅವರ ಕಥೆಗಳ ಮೂಲಕ ನಮ್ಮೊಡನೆ ಯವತ್ತೂ ಇರುತ್ತಾರೆ..

  3. preethi

    vyasarige chaayagraahakaru smile please annalilvo

  4. ravindra bhat

    idu jayant kaikini avaru8 tegeda photo alvaa ?
    ravindra bhat

  5. Arundathi ramesh

    vyasara chaya chitrakke dhanyavadagalu

  6. malathi S

    Lovely Photograph!!

  7. malini guruprasanna

    nanna modala odina dinagalalli nanna mele atyanta prabhaava beeriddavaru M.Vyasa sir. aaga artha maadikollavude kashta annisuttittu. Egaloo ommomme nenapaaguttade avara kathegalu, kathegala moolaka nannannu nirantaravaagi kaaduttale bandiddare. nenapu maadiddakke Thanks…

  8. Anonymous

    ಯಾವತ್ತೂ ನೆನಪಲ್ಲಿ ಉಳಿವ ಕಥೆಗಾರ ..

  9. anupama prasad

    `ಅವಧಿ’ ವ್ಯಾಸ ಹಾಗು ಶಶಿಕಲಾವ್ಯಾಸರ ಅಪೂರ್ವ ಭಾವಚಿತ್ರದ ಮೂಲಕ ನಾಡಿನ ಸೂಕ್ಷ್ಮ ಸಂವೇದನೆಯ; ಸತ್ಯ ಶೋಧನೆಯ ಕಥೆಗಾರನನ್ನು ನೆನಪಿಸಿದ್ದನ್ನು ನೋಡಿದ ಡಾ.ತೇಜಸ್ವಿವ್ಯಾಸ ಕಣ್ಣು ನೆನೆಸಿಕೊಂಡು ಹೇಳಿದ್ದು ಅಲ್ಲಿರುವುದು `ಕಥೆಗಾರನೂ ಅವನ ಎಲ್ಲಾ ಕಥೆಗಳ ಮೊದಲ ಓದುಗಳೂ..’
    ಅನುಪಮಾ ಪ್ರಸಾದ್.

  10. prathima hebbar

    jayanth kaykini avru namma manege bandaga avru tegeda photo idu,namma preethiya appa na nenepisikondavarigella namma dhanyavadhagalu…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading