ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾಕೆಂದರೆ ಅವಳ ಬಳಿ ಮಾತುಗಳಿವೆ…!

ಹೆಣ್ಣು ಅಬಲೆಯಲ್ಲ… ದ್ರೌಪದಿ ಪಾತ್ರಧಾರಿ ಶ್ರೀ. ಭಾಸ್ಕರ ಜೋಷಿ, ಭೀಮನ ಪಾತ್ರಧಾರಿ :ಶ್ರೀ ಸಂಜಯ್ ಬೆಳೆಯೂರ್, ಛಾಯಾಚಿತ್ರ : ಪ್ರಕಾಶ್ ಹೆಗ್ಡೆ

– ಪ್ರಕಾಶ್ ಹೆಗ್ಡೆ

ಹೆಣ್ಣು ಅಬಲೆಯಲ್ಲ… ಯಾಕೆಂದರೆ ಅವಳ ಬಳಿ ಮಾತುಗಳಿವೆ…!   ” ಕೊಡು ಭೀಮ ಅನುಮತಿಯ… ಕೌರವನಲಿ ನಾ… ಯುದ್ಧವ ಮಾಳ್ಪೆನು ಮಕ್ಕಳ ಜೊತೆಗೂಡಿ…!..   ಷoಢ.. ಭಂಡರ ಪತ್ನಿ ನಾನು…..!”   (ಪ್ರಸಂಗ : ಶ್ರೀಕೃಷ್ಣ ಸಂಧಾನ… ಪಾಂಡವರು ಕೌರವರಲ್ಲಿ ಸಂಧಾನಕ್ಕೆ ಹೊರಟಿದ್ದಾರೆ ಎನ್ನುವ ವಿಷಯ ತಿಳಿದ ದ್ರೌಪದಿ ಭೀಮನಿಗೆ ಚುಚ್ಚು ಮಾತನಾಡಿ.. ಆತನನ್ನು ಕೆರಳಿಸುತ್ತಾಳೆ…)  ]]>

‍ಲೇಖಕರು G

30 March, 2012

1 Comment

  1. prakash hegde

    ಪ್ರೀತಿಯ ಅವಧಿಗೆ ಪ್ರೀತಿಯಿಂದ ಜೈ ಹೋ !!…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading