ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೌನೇಶ್ ಬಡಿಗೇರ್ ಗೆ ಛಂದ ಪುಸ್ತಕ ಬಹುಮಾನ


ಈ ಸಾಲಿನ ‘ಛಂದ ಪುಸ್ತಕ’ ಬಹುಮಾನವನ್ನು ಮೌನೇಶ್ ಎಲ್ ಬಡಿಗೇರ್ ಆವರು ತಮ್ಮ ಕಥಾಸಂಕಲನದ ಹಸ್ತಪ್ರತಿಗೆ ಪಡೆದುಕೊಂಡಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮೌನೇಶ್ ಸದ್ಯ ಬೆಂಗಳೂರಿನಲ್ಲಿ ವಾಸಿಸುತ್ತಾರೆ. ನೀನಾಸಂನಿಂದ ರಂಗಶಿಕ್ಷಣ ಡಿಪ್ಲೊಮೋ ಪದವಿಯನ್ನು ಪಡೆದುಕೊಂಡಿರುವ ಮೌನೇಶ್, ಹವ್ಯಾಸಿ ಪತ್ರಕರ್ತರೂ ಹೌದು. ಈ ಸಾಲಿನ ಬಹುಮಾನದ ನಿರ್ಣಯವನ್ನು ನಾಡಿನ ಹಿರಿಯ ಸಾಹಿತಿಗಳಾದ  ಓ.ಎಲ್. ನಾಗಭೂಷಣಸ್ವಾಮಿ ಮಾಡಿದ್ದಾರೆ. ನಾಡಿನ ಯುವಕತೆಗಾರರನ್ನು ಗುರುತಿಸುವರ ಸ್ಪರ್ಧೆಗೆ ಸುಮಾರು 50 ಹಸ್ತಪ್ರತಿಗಳು ಪ್ರವೇಶ ಕೋರಿ ಬಂದಿದ್ದವು. ಎಲ್ಲರಿಗೂ ಛಂದಪುಸ್ತಕವು ಧನ್ಯವಾದಗಳನ್ನು ಆರ್ಪಿಸುತ್ತಿದೆ.
‘ಛಂದ ಪುಸ್ತಕ’ವು ಈ ಪುಸ್ತಕವನ್ನು ಪ್ರಕಟಿಸಿ, ಕತೆಗಾರರಿಗೆ ಹತ್ತು ಸಾವಿರ ರೂಪಾಯಿ ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕವನ್ನು ನೀಡುತ್ತದೆ. ಮೇ ಮೊದಲನೆಯ ವಾರದಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತದೆ.

-ವಸುಧೇಂದ್ರ

 

‍ಲೇಖಕರು G

4 March, 2013

24 Comments

  1. Gopaal Wajapeyi

    ಅಭಿನಂದನೆಗಳು ಮೌನೇಶ್…

  2. Jayalaxmi Patil

    ಅಭಿನಂದನೆ ಮೌನೇಶ್. ಖುಷಿ ಆಯ್ತು. 🙂

  3. pravara

    ಹೃದಯಪೂರ್ವಕ ಅಭಿನಂದನೆಗಳು ಸರ್

  4. jogi

    ಅಭಿನಂದನೆಗಳು ಮೌನೇಶ್. ಅಂದು ನಿಮ್ಮ ಜೊತೆ ಮಾತಾಡಿದ್ದು ನೆನಪಾಯಿತು. ಶುಭವಾಗಲಿ.

  5. ಅ.ರಾ.ತೇಜಸ್

    ಅಭಿನಂದನೆಗಳು ಮೌನೇಶ್‌ ರವರೆ.. 🙂

  6. Vithal Dalawai

    Congrats Mounesh.

  7. Padma Satyamurthy

    Shubhashayagalu Mounesh…

  8. Sushrutha Dodderi

    Congrats Mounesh.. Happy for you. 🙂

  9. hipparagi Siddaram

    congrats….ಅಭಿನಂಧನೆಗಳು…

    • Siraj Bisaralli

      ಅಭಿನಂದನೆಗಳು

  10. Mahabala Seetalbhavi

    ನನ್ನದಿನ್ನೂ ಕಥಾ ಸಂಕಲನ ಬಂದಿಲ್ಲ, ಛಂದಕ್ಕೆ ಕಳಿಸಿದ್ದೇನೆ, ಬಹುಮಾನ ಬಂದರೆ ಸಂಕಲನವೂ ಬರುತ್ತದೆ ಅಂದಿದ್ದಿರಿ. ಬಂದೇಬಿಡ್ತಲ್ಲಾ! ಕಂಗ್ರಾಟ್ಸ್.

  11. armanikanth

    abhinandanegalu…

  12. kum.veerabhadrappa

    nimma kathegalannu odi mechikodiruva nimma abhimanigalalli naanoo obba mounesh, OLN ayke endare keluvudenide, haardika abhinandanegalu
    kumvee

  13. ವಿನಯ

    ಅಭಿನಂದನೆಗಳು 🙂

  14. mandya ramesh

    ABHINANDANEGALU MITRA.

  15. ಸಂ.ಫೈಜ್ನಟ್ರಾಜ್

    ಶುಭವಾಗಲಿ

  16. naasomeswara

    congrats mounesh……………. You deserve it…

  17. Nagaraju

    congrats sir ….

  18. narayan raichur

    abhinandanegalu ; innoo aneka krutigalu horahommalu idu preraneyaagali; good!!

  19. ತೇಜಶ್ರೀ ಜ.ನಾ.

    ಅಭಿನಂದನೆಗಳು ಮೌನೇಶ್

  20. Kavya Kadame

    Congratulations Mounesh..

  21. Raghavendra M

    ಶುಭಾಶಯಗಳು..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading