ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೋಹನ ಕುರಡಗಿ ಕಾವ್ಯ ಪ್ರಶಸ್ತಿಗೆ ಆಹ್ವಾನ

ಕನ್ನಡದ ಕವಿ ಮೋಹನ ಕುರಡಗಿಯವರ ನೆನಪಿನಲ್ಲಿ ಕೊಡಲಾಗುವ ‘ಮೋಹನ ಕುರಡಗಿ ಕಾವ್ಯ ಪ್ರಶಸ್ತಿ -೨೦೧೯’ ಕ್ಕಾಗಿ ಕನ್ನಡದ ಕವಿಗಳಿಂದ ೨೦೧೯ ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಕವನ ಸಂಕಲನಗಳನ್ನು ಆಹ್ವಾನಿಸಲಾಗಿದೆ.

ಅನುವಾದಿತ ಕವನ ಸಂಕಲನಗಳು ಬೇಡ.

ಈ ಪ್ರಶಸ್ತಿಯು ರೂ. ೧೦.೦೦೦ ನಗದು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಆಸಕ್ತರು ತಮ್ಮ ಕವನ ಸಂಕಲನದ ಎರಡು ಪ್ರತಿಗಳನ್ನು ಕಳುಹಿಸಲು ಕೋರಲಾಗಿದೆ.

ಕವನ ಸಂಕಲನ ಕಳುಹಿಸಲು ಕೊನೆಯ ದಿನಾಂಕ : ೧೦ ಜನೆವರಿ ೨೦೨೦

ಕವನ ಸಂಕಲನ ಕಳುಹಿಸಬೇಕಾದ ವಿಳಾಸ :

ಶ್ರೀ ಮಂಜುನಾಥ ಟಿ ಪಟಗಾರ
ಅಧ್ಯಕ್ಷರು,
ನವಚೇತನ ಸಾಂಸ್ಕೃತಿಕ ಕಲಾ ಸಾಹಿತ್ಯ ವೇದಿಕೆ
ಬಾಳಗಿ ಮನೆ,
ಯಲ್ಲಾಪುರ-೫೮೧೩೫೯
ಉತ್ತರಕನ್ನಡ ಜಿಲ್ಲೆ
ಮೊಬೈಲ್; ೯೪೪೯೧೪೮೪೬೭

‍ಲೇಖಕರು avadhi

21 November, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading