ಶೀರ್ಷಿಕೆಯನ್ನು ಕೊಂಚ ಹೀಗೆ ಬದಲಾಯಿಸಿದರೆ ಹೇಗೆ?
ಮೋಡಿಯ ಮೀಡಿಯಾ ಮಾಡಿದವಳ ಪರಸಂಗ ಐತೆ..
Loading...
amrith jogi
on 11 June, 2010 at 3:03 PM
ಕನ್ನಡದಲ್ಲಿ ‘ತರಿಕೇರಿ ಏರಿ ಮೇಲೆ ಮೂರು ಕರಿ ಕುರಿ ಮರಿ’ ಎಂಬ ಹಾಡಿದೆ. ಬಹುಷಃ ಅದು ‘ದೇವರ ದುಡ್ಡು’ ಚಿತ್ರದ್ದಿರಬಹುದು. ಒಮ್ಮೆ ಅದನ್ನು ಆಕಸ್ಮಿಕವಾಗಿ ಕೇಳಿದ ನನ್ನ 6 ವರ್ಷದ ಮಗ ಟಾಯ್ಲೆಟ್ನಲ್ಲೂ ಅದನ್ನು ಗುನುಗುತ್ತಾನೆ. ಆ ಹಾಡಿಗಾಗಿ ತುಂಬಾ ಹುಡುಕಿದೆ. ನಿಮಗೆ ಸಿಕ್ಕರೆ ಕಳಿಸಿ ಕೊಡಿ.