ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೈಸೂರಿನಲ್ಲಿ ನಾಳೆ..

ಪ್ರತೀಕ್ಷಾ ಹೂಗಾರ ಇವರ ಸಿತಾರ್ ವಾದನಕ್ಕೆ

ಭೀಮಾಶಂಕರ ಬಿದನೂರರ ತಬಲಾ ಸಾಥ್ ಇರುವ ಸಿತಾರ್ ಸೊಬಗು

ಕಾರ್ಯಕ್ರಮ  ಪಂ. ತಾರಾನಾಥ ಫೌಂಡೇಷನ್  ಮೈಸೂರಲ್ಲಿ ನಡೆಯುತ್ತೆ

ಕಾರ್ಯಕ್ರಮದ ಆಮಂತ್ರಣ ಇಲ್ಲಿದೆ ನಿಮಗಾಗಿ…

‍ಲೇಖಕರು avadhi

8 February, 2014

1 Comment

  1. h a patil

    – ಪ್ರತೀಕ್ಷಾ ಮತ್ತು ಭೀಮಾಶಂಕರ ಅರಳುತ್ತಿರುವ ಸಂಗೀತ ಲೋಕದ ಪ್ರತಿಭೆಗಳು ಇವರೆ ಭವಷ್ಯದ ಸಂಗೀತದ ದಿಗ್ಗಜಗಳು ಕಾರ್ಯಕ್ರಮ ಯಶಸ್ವಿಯಾಗಲಿ. ಇಂತಹ ಯುವ ಪ್ರತಿಭೆಗಳ ಪ್ರಚಾರ ಹೆಚ್ಚು ಹೆಚ್ಚು ಆಗಬೇಕು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading